Watch | ಎ-ಖಾತಾ'ಗೆ ಬಿ-ಖಾತಾ ನಿವೇಶನಗಳ ಪರಿವರ್ತನೆ: ನ.1 ರಿಂದ ಅಭಿಯಾನ; ಶೇ.33 ರಷ್ಟು ಅಂಕ ಬಂದರೆ SSLC ಪಾಸ್; ಹದಗೆಟ್ಟ ರಸ್ತೆಗಳು: ಆಸ್ತಿ ತೆರಿಗೆ ಕಟ್ಟುವುದಿಲ್ಲ- ನಾಗರಿಕರ ಬೆದರಿಕೆ!
ರಾಜ್ಯ ಸರ್ಕಾರ ಬಿ-ಖಾತಾ ನಿವೇಶನಗಳನ್ನು ಎ-ಖಾತಾ ಆಗಿ ಪರಿವರ್ತಿಸಲು ಸುವ್ಯವಸ್ಥಿತ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ನವೆಂಬರ್ 1 ರಿಂದ 100 ದಿನಗಳ ಅಭಿಯಾನ ಆರಂಭವಾಗಲಿದೆ