Watch | RSS ಕುರಿತ ನಿರ್ಧಾರ ಬಿಜೆಪಿ ಸರ್ಕಾರದ್ದೇ.. ಬಿಹಾರ ಚುನಾವಣೆಗೆ ನಾವು ಹಣ ಕೊಟ್ಟಿಲ್ಲ'
ಸರ್ಕಾರಿ ಜಾಗ, ಸಂಸ್ಥೆಗಳ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ಬ್ಯಾನ್ ನಿರ್ಧಾರ ನಮ್ಮ ಸರ್ಕಾರ ಕೈಗೊಂಡಿದ್ದಲ್ಲ.. ಅದು ಬಿಜೆಪಿ ಸರ್ಕಾರದ್ದೇ ನಿರ್ಧಾರ ಎಂದು ಸಿಎಂ ಸಿದ್ದರಾಮಯ್ಯ ಪುತ್ತೂರಿನಲ್ಲಿ ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.