Watch | Yatindra ವಿರುದ್ಧ ಶಿವಗಂಗಾ ಬಸವರಾಜು, ಇಕ್ಬಾಲ್ ಆಕ್ರೋಶ; ಆಳಂದ ಮತಗಳ್ಳತನ: ಕಾಲ್ ಸೆಂಟರ್ ಮೇಲೆ SIT ದಾಳಿ; RSS ರೂಟ್ ಮಾರ್ಚ್ ಆಯೋಜಕರೊಂದಿಗೆ ಶಾಂತಿ ಸಭೆಗೆ ಹೈಕೋರ್ಟ್ ಸೂಚನೆ
ಅಕ್ಟೋಬರ್ 28 ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರೂಟ್ ಮಾರ್ಚ್‌ನ ಆಯೋಜಕರೊಂದಿಗೆ ಶಾಂತಿ ಸಭೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.