Watch | RSS ಮೇಲಿನ ರಾಜ್ಯ ಸರ್ಕಾರದ ಅಂಕುಶಕ್ಕೆ ಹೈಕೋರ್ಟ್ ತಡೆ; ಡಿಕೆಶಿ ಭೇಟಿಯಾದ ಸೂರ್ಯ; ಬ್ರೆಜಿಲ್ ಮಾಡೆಲ್ ಗೆ ಲೈಂಗಿಕ ಕಿರುಕುಳ; ಕರ್ನಾಟಕ ಪೊಲೀಸರಿಗೆ ಹೊಸ ಕ್ಯಾಪ್!
ಸಾರ್ವಜನಿಕ ಅಥವಾ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಇಂದು ತಡೆ ನೀಡಿದ್ದು RSSಗೆ ಅಂಕುಶ ಹಾಕಬೇಕೆನ್ನುವ ಕಾಂಗ್ರೆಸ್ ಸರ್ಕಾರದ ತೀರ್ಮಾನಕ್ಕೆ ಭಾರೀ ಹಿನ್ನಡೆಯಾಗಿದೆ.