Watch | Greater Bengaluru ರಚನೆಗೆ ಅಧಿಸೂಚನೆ; ನಟಿ ರನ್ಯಾ ರಾವ್ ಗೆ 102 ಕೋಟಿ ರೂ ದಂಡ; Dharmasthala Case: BJP ದ್ವಿಮುಖ ನೀತಿ- ಸಿಎಂ!
ಧರ್ಮಸ್ಥಳ ಮತ್ತು ಸೌಜನ್ಯ ಪ್ರಕರಣದಲ್ಲಿ ಬಿಜೆಪಿ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಧರ್ಮಾಧಿಕಾರಿಯನ್ನು ಬೆಂಬಲಿಸಿ ಬಿಜೆಪಿ ಯಾತ್ರೆ ಕೈಗೊಂಡಿತ್ತು.