ಮಹಾರಾಷ್ಟ್ರದ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಲು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಆಗಮಿಸಿದ್ದಾರೆ.
ಈ ವೇಳೆ, ನೇಪಾಳದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಗುರೂಜಿ, ನನ್ನ ಅನುಯಾಯಿಗಳು ನೇಪಾಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೇನೆ.
ಯುವಕರಲ್ಲಿ ಹತಾಶೆ ಹೆಚ್ಚುತ್ತಲೇ ಇತ್ತು... ಆದರೆ ಆಂದೋಲನ ನಡೆದಾಗಲೆಲ್ಲಾ ಸಮಾಜ ವಿರೋಧಿ ಅಂಶಗಳು ಪ್ರವೇಶಿಸುತ್ತವೆ.
ಅಂತರರಾಷ್ಟ್ರೀಯ ಪಿತೂರಿಯೂ ಇರಬಹುದು ಎಂದು ತೋರುತ್ತದೆ ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.