ನೇಪಾಳ ರಾಜಧಾನಿ ಕಠ್ಮಂಡು ಮತ್ತು ಇತರ ಪ್ರಮುಖ ನಗರಗಳಲ್ಲಿ ಸೇನಾ ಪಡೆಗಳು ಕಾರ್ಯಾಚರಣೆ ನಡೆಸಿ, ನಿರ್ಬಂಧಗಳನ್ನು ಜಾರಿಗೊಳಿಸಿ ಶಾಂತತೆಯನ್ನು ಪುನಃ ಸ್ಥಾಪಿಸಿದವು.
ನಿನ್ನೆ ರಾತ್ರಿ ರಾಷ್ಟ್ರವ್ಯಾಪಿ ಭದ್ರತಾ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಂಡ ನೇಪಾಳ ಸೇನೆಯು, ಕಠ್ಮಂಡು, ಲಲಿತಪುರ ಮತ್ತು ಭಕ್ತಪುರ ಸೇರಿದಂತೆ ನಗರಗಳಲ್ಲಿ ನಿರ್ಬಂಧಗಳನ್ನು ವಿಧಿಸಿತು.
ನಾಗರಿಕರು ಮನೆಯೊಳಗೆ ಇರುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.