ಬ್ರ್ಯಾಟ್ ಚಿತ್ರದ 'ಗಂಗಿ ಗಂಗಿ' ವಿಡಿಯೋ ಸಾಂಗ್ ವೈರಲ್
ನಟ ಡಾರ್ಲಿಂಗ್ ಕೃಷ್ಣ ಮತ್ತು ಅನೈರಾ ಅಭಿನಯದ ಬ್ರ್ಯಾಟ್ ಚಿತ್ರದ 'ಗಂಗಿ ಗಂಗಿ' ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು ಸಖತ್ ವೈರಲ್ ಆಗಿದೆ. ಬಾಳು ಬೆಳಗುಂದಿ ಹಾಡನ್ನು ಹಾಡಿದ್ದಾರೆ.