Watch | Kalaburagi ಆಳಂದ ಕ್ಷೇತ್ರದಲ್ಲಿ 6000 ಮತ ಡಿಲೀಟ್: ರಾಹುಲ್ ಆರೋಪ; ಬಾನು ಮುಷ್ತಾಕ್ ಉದ್ಘಾಟನೆ ವಿವಾದ: ಸುಪ್ರೀಂ ಕೋರ್ಟ್ ಅಂಗಳಕ್ಕೆ; Rape: ಯೋಗ ಗುರು ಬಂಧನ!
ಲೋಕಸಭೆ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಭಾರತ ಚುನಾವಣಾ ಆಯೋಗ ಮೇಲೆ ಮತ ಕಳ್ಳತನದ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಮತ ಕಳ್ಳರ ರಕ್ಷಕ ಎಂದು ಕಟುವಾಗಿ ಟೀಕಿಸಿದ್ದಾರೆ.