ಪಶ್ಚಿಮ ಏಷ್ಯಾದ ಉದ್ವಿಗ್ನತೆಗಳ ಮಧ್ಯೆ, ಭಾರತವು ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಇರಾನಿನ ತೈಲವನ್ನು ಸ್ವೀಕರಿಸಿದೆ.
ಇರಾನಿನ ತೈಲವನ್ನು ತುಂಬಿದ ಎರಡು ದೊಡ್ಡ ಹಡಗುಗಳು ಭಾರತೀಯ ಬಂದರುಗಳನ್ನು ತಲುಪಿವೆ ಎಂದು ರಾಯಿಟರ್ಸ್ LSEG ಯ ಹಡಗು ಟ್ರ್ಯಾಕಿಂಗ್ ಡೇಟಾವನ್ನು ಉಲ್ಲೇಖಿಸಿ ತಿಳಿಸಿದೆ.
ಇರಾನ್ ಧ್ವಜ ಹೊತ್ತ ಫೆಲಿಸಿಟಿ ಪಶ್ಚಿಮ ಭಾರತದ ಸಿಕ್ಕಾ ಬಂದರನ್ನು ತಲುಪಿದೆ. ಕುರಾಕಾವೊ ಧ್ವಜ ಹೊತ್ತ ಜಯಾ ಒಡಿಶಾದ ಪೂರ್ವ ಬಂದರಿನಲ್ಲಿದೆ.
ಸ್ಥಳೀಯ ರಿಫೈನರ್ ಗಳು 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇರಾನ್‌ನಿಂದ ಖರೀದಿಗಳನ್ನು ಪುನರಾರಂಭಿಸಲು ಕಳೆದ ತಿಂಗಳು ಯುಎಸ್ ನೀಡಿದ ತಾತ್ಕಾಲಿಕ ವಿನಾಯಿತಿಯನ್ನು ಬಳಸಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.