ವಿಡಿಯೋ

Watch | 'ಸರ್ಸೇ ಸೆರಗ ಸರ್ಸೆ' ಹಾಡಿನ ವಿವಾದ: NCW ವಿಚಾರಣೆಗೆ ಸಂಜಯ್ ದತ್ ಹಾಜರು

ಕೆಡಿ ಚಿತ್ರದ "ಸರ್ಕೆ ಚುನರ್ ತೇರಿ ಸರ್ಕೆ" (ಸರ್ಸೇ ಸೆರಗ ಸರ್ಸೆ) ಹಾಡಿನಲ್ಲಿ ಅಶ್ಲೀಲತೆಯ ಆರೋಪದ ಮೇಲೆ ಸಮನ್ಸ್ ಜಾರಿಯಾದ ನಂತರ ನಟ ಸಂಜಯ್ ದತ್ ಸೋಮವಾರ (ಏಪ್ರಿಲ್ 27) ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾದರು.

ಈ ಹಾಡಿನಲ್ಲಿ, ನೋರಾ ಫತೇಹಿ ಕೂಡ ಕಾಣಿಸಿಕೊಂಡಿದ್ದಾರೆ.

ಪಿಟಿಐ ವೀಡಿಯೊದಲ್ಲಿ, ವಿಚಾರಣೆ ಮುಗಿಸಿ ಸಂಜಯ್ ದೆಹಲಿಯ NCW ಆವರಣದಿಂದ ಹೊರಡುತ್ತಿರುವುದು ಕಂಡುಬರುತ್ತದೆ.

ಮಾಧ್ಯಮಗಳ ಮುಂದೆ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಸಂಜಯ್ ದತ್ ನಿರಾಕರಿಸಿದರು. ವಿಡಿಯೋ ಇಲ್ಲಿದೆ ನೋಡಿ.

ಮಂಗಳೂರು ಕುಕ್ಕರ್‌ ಬಾಂಬ್ ಬ್ಲಾಸ್ಟ್ ಪ್ರಕರಣ: ಉಗ್ರ ಶಾರಿಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್

ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರಫ್ತು, MSMEಗಳಿಗೆ ಪ್ರಮುಖ ಉತ್ತೇಜನ, ಭಾರತೀಯ ವಸ್ತುಗಳಿಗೆ ಸುಂಕ-ಮುಕ್ತ ಪ್ರವೇಶ

Video: ದೆಹಲಿ ಬೀದಿಯಲ್ಲಿ RCB ಆಟಗಾರರ ಗಲ್ಲಿ ಕ್ರಿಕೆಟ್: Tim David ಸಿಕ್ಸರ್ ಗಳ ಸುರಿಮಳೆ!

ಇದು ನನ್ನ ಕೊನೆಯ ರ್ಯಾಲಿ, ಮೇ 4ರ ನಂತರ ಬಿಜೆಪಿಯ ಪ್ರಮಾಣವಚನ ಸಮಾರಂಭಕ್ಕೆ ಬರ್ತೀನಿ: ಪ್ರಧಾನಿ ಮೋದಿ

ಶೂನ್ಯ ಸುಂಕ, ಉದ್ಯೋಗಾವಕಾಶ, ಕೃಷಿ ರಕ್ಷಣೆ: ನ್ಯೂಜಿಲೆಂಡ್ ಜೊತೆ ಮುಕ್ತ ವ್ಯಾಪಾರ ಒಪ್ಪಂದ, ಭಾರತ ಮಾತ್ರವಲ್ಲ, ಕರ್ನಾಟಕಕ್ಕೂ ಲಾಭ?

SCROLL FOR NEXT