ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ (CJP) ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಯ ನಂತರ ಹಿರಿಯ ನಟ ನಸೀರುದ್ದೀನ್ ಶಾ ಮತ್ತು ಪಿಯೂಷ್ ಮಿಶ್ರಾ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.
ಈ ಮಧ್ಯೆ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಸಹ ನಸೀರುದ್ದೀನ್ ಶಾರನ್ನು ಟೀಕಿಸಿದ್ದಾರೆ.
ವಿದ್ಯಾರ್ಥಿ ಪ್ರತಿಭಟನೆಯ ಸಮಯದಲ್ಲಿ ಬಾಲಿವುಡ್ ತಾರೆಯರ ಮೌನದ ಬಗ್ಗೆ ಶಾ ಅವರ 'ಶ್ವಾನ' ಹೇಳಿಕೆಗೆ ಪಿಯೂಷ್ ಮಿಶ್ರಾ ಟೀಕಿಸಿದ್ದರು.
ಕಂಗನಾ ಈಗ ಪಿಯೂಷ್ ಮಿಶ್ರಾ ಅವರನ್ನು ಬೆಂಬಲಿಸಿದ್ದು ಶಾ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.