ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಹೊರಗಿನ ಒಂದು ಭಾಗದ ರಚನೆಗಳನ್ನು ಕೆಡವಲಾಗಿದೆ.
ಹೈಕಮಿಷನ್‌ನ ಅನುಮೋದಿತ ಗಡಿಯನ್ನು ಮೀರಿರುವುದು ಕಂಡುಬಂದ ಕಾರಣ ಎಂದು ಅವುಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಜೆಸಿಬಿ ಯಂತ್ರವನ್ನು ಬಳಸಿಕೊಂಡು ಸಂಬಂಧಪಟ್ಟ ಏಜೆನ್ಸಿಗಳು ಈ ಕ್ರಮ ಕೈಗೊಂಡವು.
ವೀಸಾ ವಿಭಾಗದ ಬಳಿ ಕ್ಯೂ-ಮ್ಯಾನೇಜ್‌ಮೆಂಟ್ ಸ್ಥಾಪನೆಗಳು ಸೇರಿದಂತೆ ಕಾಂಪೌಂಡ್‌ನ ಹೊರಗಿನ ಲೇನ್‌ನಲ್ಲಿ ನಿರ್ಮಿಸಲಾದ ರಚನೆಗಳುಗಳನ್ನು ತೆಗೆದುಹಾಕಲಾಯಿತು. ವಿಡಿಯೋ ಇಲ್ಲಿದೆ ನೋಡಿ.