ವಿಡಿಯೋ

Watch | ಮೋದಿ 'ಕ್ಷಮಿಸುತ್ತೇನೆ' ಎಂದಿದ್ದರ ಅರ್ಥ... ನೀವು ಜೋಕರ್‌ಗಳು, ನಾನು ಬುದ್ಧಿವಂತ!

ಲೋಕಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಹುಲ್ ಗಾಂಧಿ ಗುರುವಾರ ಆರ್‌ಎಸ್‌ಎಸ್ ಮೇಲೆ ತೀಕ್ಷ್ಣವಾದ ಸೈದ್ಧಾಂತಿಕ ದಾಳಿ ನಡೆಸಿದರು.

ಸಂಸ್ಥೆಯು 1.5 ಬಿಲಿಯನ್ ಭಾರತೀಯರ ಮೇಲೆ ತನ್ನ 'ಸತ್ಯದ ಆವೃತ್ತಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ನವದೆಹಲಿಯಲ್ಲಿ ಗುರುವಾರ ನಡೆದ "ಹರ ಭಾರ ಸ್ವರಾಜ್: ರಾಜೀವ್ ಗಾಂಧಿಯವರ ದೃಷ್ಟಿಗೆ ಗೌರವ" ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡಿದರು.

ಆರ್‌ಎಸ್‌ಎಸ್‌ನ ತತ್ವಶಾಸ್ತ್ರವನ್ನು ಮಹಾತ್ಮ ಗಾಂಧಿಯವರ 'ಸ್ವರಾಜ್ಯ' (ಸ್ವ-ಆಡಳಿತ) ಪರಿಕಲ್ಪನೆಯೊಂದಿಗೆ ಹೋಲಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಪಕ್ಷಗಳು ರಾಜೀನಾಮೆಗೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಬಿಗ್ ರಿಲೀಫ್: ಹೈಕೋರ್ಟ್ ಮಹತ್ವದ ಆದೇಶ

ಮಹಿಳಾ ಪೊಲೀಸ್ ಅಧಿಕಾರಿಯ ಅರೆಬೆತ್ತಲೆ ವಿಡಿಯೋ ವೈರಲ್; ಬೆಚ್ಚಿಬಿದ್ದ ಪೊಲೀಸ್ ಇಲಾಖೆ, ಸೂತ್ರಧಾರಿಗಳ ಹೆಸರು ಬಹಿರಂಗ!

ಬಾಂಗ್ಲಾದೇಶದ 868, ಪಾಕಿಸ್ತಾನದ 20 ಜನ ಸೇರಿ ಬೆಂಗಳೂರಿನಲ್ಲಿ 911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ: ಪ್ರಿಯಾಂಕ್ ಖರ್ಗೆ

ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಅನುದಾನ ನೀಡಿ: ನಮ್ಮ ಧ್ವನಿಗೂ ಪ್ರಾತಿನಿಧ್ಯ ನೀಡಿ, ಕೇಂದ್ರಕ್ಕೆ ಸಿಎಂ ಡಿಕೆ ಶಿವಕುಮಾರ್ ಒತ್ತಾಯ!

ಭೂಸ್ವಾಧೀನಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ; ₹18 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ, 2.53 ಕೋಟಿ ನಗದು, 100 ಎಕರೆ ಕೃಷಿ ಜಮೀನು ಪತ್ತೆ!