Watch | ಭಾರತದ ವಿರುದ್ಧ ಪಂದ್ಯ ಆಡುವ ಕುರಿತು ಅಮೆರಿಕದ ಕ್ರಿಕೆಟಿಗರ ಉತ್ಸಾಹ ಹೀಗಿದೆ...
ಐಸಿಸಿ ಟಿ20 ವಿಶ್ವಕಪ್ ನಲ್ಲಿ, ಮುಂಬೈನ ವಾಂಖೆಡೆಯಲ್ಲಿ ಭಾರತದ ವಿರುದ್ಧ ಪಂದ್ಯ ಆಡುವ ಕುರಿತು ಅಮೆರಿಕದ ಕ್ರಿಕೆಟಿಗ ಜಸ್ದೀಪ್ ಸಿಂಗ್, ಮಿಲಿಂದ್ ಕುಮಾರ್ ಮತ್ತು ನೊಶ್ತುಷ್ ಕೆಂಜಿಗೆ ತಮ್ಮ ಉತ್ಸಾಹ ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.