Watch | Yash ಅಭಿನಯದ Toxic ಚಿತ್ರದ ವಿರುದ್ಧ ಕ್ರೈಸ್ತ ಒಕ್ಕೂಟ ದೂರು; ನಟಿ ಸುಧಾರಾಣಿ Nandini ಉತ್ಪನ್ನಗಳ ನೂತನ ರಾಯಭಾರಿ; Muda Case: 134 ಪ್ರಕರಣಗಳ ತನಿಖೆ ಪುನಾರಂಭ!
ಯಶ್ ನಟನೆಯ Toxic ಚಿತ್ರದ ಟೀಸರ್ ಕುರಿತಂತೆ ಟೀಕೆಗಳು ಕೇಳಿಬಂದಿತ್ತು. ಅಲ್ಲದೆ ಮಹಿಳಾ ಆಯೋಗಕ್ಕೆ, ಸೆನ್ಸಾರ್ ಮಂಡಳಿಗೆ ದೂರುಗಳು ದಾಖಲಾಗಿದ್ದವು. ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಟಾಕ್ಸಿಕ್ ಸಿನಿಮಾದ ವಿರುದ್ಧ ಆರೋಪ ಮಾಡಿದೆ.