Watch | ಶಿವಾಜಿ ಮೆರವಣಿಗೆ ಮೇಲೆ ಮುಸ್ಲಿಂರಿಂದ ಕಲ್ಲು ತೂರಾಟ; Nandini ಉತ್ಪನ್ನ ವಿಷಕಾರಿ: ವೈದ್ಯೆ ಆರೋಪ; ಸ್ನೇಹಮಯಿ ಕೃಷ್ಣ ಬಂಧನ!
ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಗುರುವಾರ ರಾತ್ರಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಮುಸ್ಲಿಂ ಯುವಕರು ಚಪ್ಪಲಿ ಮತ್ತು ಕಲ್ಲು ತೂರಾಟ ನಡೆಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಶಾಂತವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಲಾಗಿದೆ.