Watch | ತವರಿನಲ್ಲೇ ಭಾರತಕ್ಕೆ ಮುಖಭಂಗ! ದಕ್ಷಿಣ ಆಫ್ರಿಕಾ 76 ರನ್ ಸುಲಭ ಗೆಲುವು
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-08 ಹಂತದ ಪಂದ್ಯದಲ್ಲಿ ಭಾರತವನ್ನು 76 ರನ್ ಗಳ ಅಂತರದಿಂದ ದಕ್ಷಿಣ ಆಫ್ರಿಕಾ ಸೋಲಿಸಿದೆ. ವಿಡಿಯೋ ಇಲ್ಲಿದೆ ನೋಡಿ.