ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪದಗ್ರಹಣಕ್ಕೆ ವೇದಿಕೆ ಸಜ್ಜುಗೊಂಡಿದೆ. ಡಿಕೆ ಶಿವಕುಮಾರ್ ಕನಸು ನನಸಾಗಿದೆಯಾದರೂ ದೊಡ್ಡ ಸವಾಲು ಅವರ ಎದುರು ಇದೆ.ಸಿದ್ದರಾಮಯ್ಯ ತಮಗೆ ನೀಡಲಾದ ರಾಜ್ಯಸಭೆಯ ಆಫರ್ ನ್ನು ತಿರಸ್ಕರಿಸಿರೋದ್ರ ಹಿಂದೆ ದೊಡ್ಡ ಗೇಮ್ ಪ್ಲಾನ್ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಹಿರಿಯ ಪತ್ರಕರ್ತ Yagati Mohan ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.