ಕಚ್ಚಾ ತೈಲ ದರದಲ್ಲಿ ಹೊಸ ಏರಿಕೆ ಮತ್ತು ಯುಎಸ್ ಡಾಲರ್ ಬೆಲೆ ಏರಿಕೆಯಿಂದಾಗಿ ಚಿನ್ನದ ಬೇಡಿಕೆ ದುರ್ಬಲಗೊಂಡಿದ್ದು, ಜೂನ್ 10ರಂದು ಬುಧವಾರ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿದೆ.
ಚಿನ್ನದ ಬೆಲೆ 10 ಗ್ರಾಂಗೆ 4,300 ರೂ.ಗಳಷ್ಟು ಕುಸಿದು 1.56 ಲಕ್ಷ ರೂ ಗೆ ತಲುಪಿದೆ ಮತ್ತು ಬೆಳ್ಳಿ ಬೆಲೆ 10,000 ರೂ.ಗಳಷ್ಟು ಕುಸಿದು ಕೆಜಿಗೆ 2.45 ಲಕ್ಷ ರೂ.ಗಳಿಗೆ ತಲುಪಿದೆ. ವಿಡಿಯೋ ಇಲ್ಲಿದೆ ನೋಡಿ.