ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಡಿಯೋ

Watch | ಯುದ್ಧ: ಕಂಟೇನರ್​ಗಳು ನಡುದಾರಿಯಲ್ಲೇ ಸ್ಥಗಿತ! ಬ್ಯಾಡಗಿ ಮೆಣಸಿನಕಾಯಿ ವರ್ತಕರಿಗೆ ಸಂಕಷ್ಟ!

Published On : 10 Mar 2026, 6:56 pm
Online Team

ಮಧ್ಯಪ್ರಾಚ್ಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಭಣವಾಗುತ್ತಿದ್ದು ಕೊಲ್ಲಿ ರಾಷ್ಟ್ರಗಳಲ್ಲಿ ಸಹ ಯುದ್ದದ ಭೀತಿ ಆವರಿಸಿದೆ.

ಹಾರ್ಮುಜ್​ ಮೂಲಕ ಸಾಗಬೇಕಿದ್ದ ಬೃಹತ್ ಕಂಟೇನರ್​​ ಹೊತ್ತ ಹಡಗುಗಳ ಸಂಚಾರ ಬಹುತೇಕ ಬಂದ್ ಆಗಿದೆ.

ಇದರ ಪರಿಣಾಮ ಇದೀಗ ಜಿಲ್ಲೆಯ ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಮೇಲೆ ಸಹ ಉಂಟಾಗಿದೆ.

Advertisement

Advertisement

ಕೆಲವು ಮುಂಬೈ ಮತ್ತು ಚೆನ್ನೈ ಬಂದರಿನಲ್ಲಿ ನಿಂತಿವೆ. ಪರಿಣಾಮ ನೂರಾರು ಕೋಟಿ ರೂಪಾಯಿ ಮೌಲ್ಯದ ಮೆಣಸಿಕಾಯಿ ಕಂಟೇನರ್​ಗಳಲ್ಲಿಯೇ ಉಳಿದಿದೆ.

ಇತ್ತ ಇರಾನ್​ನಿಂದ ಬ್ಯಾಡಗಿ ವರ್ತಕರಿಗೆ ಬರಬೇಕಾಗಿದ್ದ ಕೋಟ್ಯಂತರ ರೂಪಾಯಿ ಹಣವೂ ಸಂದಾಯವಾಗಿಲ್ಲ.

ಇದರಿಂದಾಗಿ ಬ್ಯಾಡಗಿ ಮೆಣಸಿನಕಾಯಿ ವರ್ತಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎನ್ನುತ್ತಾರೆ ವರ್ತಕ ಎಸ್.ಆರ್. ಪಾಟೀಲ್. ವಿಡಿಯೋ ಇಲ್ಲಿದ ನೋಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement