ಲೋಕಸಭೆಯ ಸ್ಪೀಕರ್ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡನ್ನೂ ಪ್ರತಿನಿಧಿಸುವ ತಟಸ್ಥ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ವಿರುದ್ಧ ತಂದಿರುವ ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆ ಅಮಿತ್ ಶಾ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು.
ಓಂ ಬಿರ್ಲಾ ವಿರುದ್ಧ ತಂದಿರುವ ಅವಿಶ್ವಾಸ ನಿರ್ಣಯವನ್ನು ಟೀಕಿಸುತ್ತಾ , ಸದನವು ತನ್ನದೇ ಆದ ನಿಯಮಗಳಿಂದ ನಡೆಸಲ್ಪಡುತ್ತದೆಯೇ ಹೊರತು ಪಕ್ಷದ ನಿಯಮಗಳಿಂದಲ್ಲ ಎಂದು ಪ್ರತಿಪಾದಿಸಿದರು.
ಅಮಿತ್ ಶಾ ಭಾಷಣದ ಪ್ರಮುಖ ಏಳು ಮಾತುಗಳು ಇಲ್ಲಿವೆ. ವಿಡಿಯೋ ಇಲ್ಲಿದೆ ನೋಡಿ.