ವಿಡಿಯೋ

Watch | ಪ್ರೇಮ್ ಹಮಾರೆ ಸಾಥ್, ಶಾದಿ ಮೋದಿಜಿ ಕೆ ಸಾಥ್! ದೇವೇಗೌಡ ಬಗ್ಗೆ ಖರ್ಗೆ ಟಾಂಗ್!

ಸಂಸತ್ತಿನ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾದ ಖರ್ಗೆ ಅವರು ಬುಧವಾರ ತಮ್ಮ ವಿದಾಯ ಭಾಷಣ ಮಾಡಿದರು.

ಎಚ್.ಡಿ. ದೇವೇಗೌಡರನ್ನು ಗುರಿಯಾಗಿಸಿಕೊಂಡು ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಲಘು ಹಾಸ್ಯ ಮಾಡಿದ್ದಾರೆ.

“ಪ್ರೇಮ್ ಹುಮಾರೆ ಸಾಥ್… ಶಾದಿ ಮೋದಿಜಿ ಕೆ ಸಾಥ್!” (ನಮ್ಮ ಜೊತೆ ಪ್ರೀತಿ, ಮೋದಿ ಜೊತೆ ಮದುವೆ) ಎಂಬ ಖರ್ಗೆ ಹೇಳಿಕೆ ಸದನದಲ್ಲಿ ನಗುವಿನ ಅಲೆ ಮೂಡಿಸಿತು.

ಸಂಸತ್ತಿನಲ್ಲಿ ನಡೆದ ಈ ಹಾಸ್ಯಮಯ ಸನ್ನಿವೇಶದ ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Tamil Nadu Assembly floor test: ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್, ನಿರೀಕ್ಷೆಗೂ ಮೀರಿ 144 ಶಾಸಕರ ಬೆಂಬಲ, AIADMK ಛಿದ್ರ!

ಕೇರಳದಲ್ಲಿ ರಾಹುಲ್, ಪ್ರಿಯಾಂಕಾ ವಿರುದ್ಧ ಪೋಸ್ಟರ್‌ ವಾರ್; ನೀವು ಮತ್ತೆ ಇಲ್ಲಿಂದ ಗೆಲ್ಲುವುದಿಲ್ಲ ಎಂದು ಆಕ್ರೋಶ!

ವಿಶ್ವಾಸಮತ ಯಾಚನೆಯಲ್ಲಿ ಪಾಲ್ಗೊಳ್ಳದಂತೆ TVK ಶಾಸಕನಿಗೆ ಹೈಕೋರ್ಟ್ ತಡೆ! 'ಅಮಾನವೀಯ ನಡೆ' ಎಂದ ಸುಪ್ರೀಂಕೋರ್ಟ್

ಮಿತವ್ಯಯಕ್ಕೆ ಪ್ರಧಾನಿ ಮೋದಿ ಹೆಜ್ಜೆ: ಎಸ್‌ಪಿಜಿ ಭದ್ರತಾ ಪಡೆ ವಾಹನಗಳ ಸಂಖ್ಯೆ ಶೇ.50ರಷ್ಟು ಕಡಿತ,ಬಿಜೆಪಿ ಸಿಎಂಗಳಿಗೂ ಸೂಚನೆ, EV ಗೆ ಆದ್ಯತೆ

ಉದಯನಿಧಿಯ 'ಸನಾತನ ವಿರೋಧಿ' ಹೇಳಿಕೆ: ವಿಧಾನಸಭೆ ಕಡತಗಳಿಂದ ತೆಗೆದುಹಾಕಲು VHP ಒತ್ತಾಯ!

SCROLL FOR NEXT