ಸೈರನ್‌ಗಳ ಸದ್ದು... ಗಡಿಯುದ್ದಕ್ಕೂ ಡ್ರೋನ್, ಶೆಲ್ ಗಳ ಆರ್ಭಟ... ಏನಾಗುತ್ತಿದೆ ಎಂದು ನೋಡುವಷ್ಟರಲ್ಲೇ ಇಡೀ ನಗರ ಕತ್ತಲೆಯಲ್ಲಿ ಮುಳುಗಿತ್ತು....
ಭಾರತ 1 ವರ್ಷದ ಹಿಂದೆ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ರಾತ್ರಿಯನ್ನು ಜೈಸಲ್ಮೇರ್ ನಿವಾಸಿಗಳು ನೆನಪಿಸಿಕೊಳ್ಳುವುದು ಹೀಗೆ... ವಿಡಿಯೋ ಇಲ್ಲಿದೆ ನೋಡಿ.