ಹ್ಯಾಂಟ ವೈರಸ್ ಎಂಬ ವಿಚಿತ್ರ ವೈರಾಣು ಸೋಂಕು ಅಲ್ಲಲ್ಲಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಡಚ್ ಕ್ರೂಸ್ ಹಡಗು ಎಂವಿ ಹಾಂಡಿಯಸ್ ನಲ್ಲಿ ಸಂಭವಿಸಿರುವ ಹ್ಯಾಂಟವೈರಸ್ ಸೋಂಕು ಜಾಗತಿಕ ಆತಂಕಕ್ಕೆ ಕಾರಣವಾಗಿದ್ದು, ಈಗಾಗಲೇ ಐದು ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಹ್ಯಾಂಟವೈರಸ್ ಕೋವಿಡ್ ಗಿಂತಲೂ ಮಾರಕವೇ? ವಿಡಿಯೋ ಇಲ್ಲಿದೆ ನೋಡಿ.