Watch | CM ರಾಜೀನಾಮೆ ಯಾವಾಗ? ಹೊಸ ಸಚಿವರು ಯಾರು?: RV Deshpande ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕುರಿತ ಉಹಾಪೋಹಗಳಿಗೆ ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಫುಲ್ ಸ್ಟಾಪ್ ಹಾಕಿದ್ದು, 'ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ' ಎಂದು ಹೇಳಿದ್ದಾರೆ.