ವಿಡಿಯೋ

Watch | ಬೆಳಗಾವಿಯಲ್ಲಿ 'ಜೈಲ್ ಭರೋ': ಚೂನಪ್ಪ ಪೂಜಾರಿ ಪೊಲೀಸರ ವಶಕ್ಕೆ

ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿಯ ಹಿಂಡಲಗಾ ಜೈಲು ಭರೋ ಚಳವಳಿ ವೇಳೆ ಬೆಳಗಾವಿಯತ್ತ ಪಾದಯಾತ್ರೆ ಮೂಲಕ ತೆರಳಲು ಸಜ್ಜಾಗಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಹೊರವಲಯದ ಮುಕ್ತಿ ಮಠದಲ್ಲಿ ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಬೃಹತ್ ರಸ್ತೆ ತಡೆ ಹಾಗೂ ಪ್ರತಿಭಟನಾ ರ‍್ಯಾಲಿಗೆ ಅನ್ನದಾತರು ಸಜ್ಜಾಗಿದ್ದರು.

ಈ ವೇಳೆ ಪ್ರತಿಭಟನೆಯನ್ನು ತಡೆಯಲು ಮುಂದಾದ ಪೊಲೀಸರು, ಚೂನಪ್ಪ ಪೂಜಾರಿ ಮತ್ತು ರೈತರನ್ನು ಬಲವಂತವಾಗಿ ವಶಕ್ಕೆ ಪಡೆಯಲು ಆರಂಭಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಚೂನಪ್ಪ ಪೂಜಾರಿ ಹಾಗೂ ರೈತರು, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Indian Stock Market: ದೀಪಾವಳಿ ಧಮಾಕಾ, ಸೆನ್ಸೆಕ್ಸ್ 2,009 ಅಂಕ ಜಿಗಿತ, 24,500ರ ಗಡಿ ದಾಟಿದ ನಿಫ್ಟಿ!

ಆಭರಣ ಪ್ರಿಯರಿಗೆ ಆಘಾತ: ದೀಪಾವಳಿ, Dhanteras ಹಬ್ಬಕ್ಕೂ ಮುನ್ನ ಚಿನ್ನ-ಬೆಳ್ಳಿ ಭಾರಿ ದುಬಾರಿ, ಬೆಂಗಳೂರಿನಲ್ಲಿ ಇಂದಿನ ದರ?

ತಮಿಳುನಾಡು ಜನತೆಗೆ CM ವಿಜಯ್ ದೀಪಾವಳಿ ಬಂಪರ್ ಗಿಫ್ಟ್; 100 ರೂ.ಗೆ ವೆಟ್ರಿ ವಿಶೇಷ ತರಕಾರಿ ಕಿಟ್!

'ಏನ್ ಹುಡುಕ್ತಾ ಇದೀರ ವಿರಾಟ್'.. 'ಏನಿಲ್ಲಾ ಬಿಡಿ ಸರ್', 'ಇದೇನಾ ನೋಡಿ..' ಎಂದ ಅಂಪೈರ್: ಕೊಹ್ಲಿ ಸಂಭ್ರಮ, ಬಿದ್ದು ಬಿದ್ದು ನಕ್ಕ ಕಾಮೆಂಟೇಟರ್ಸ್‌! ಆಗಿದ್ದೇನು?

ವ್ಯವಸ್ಥೆಯ ವಿರುದ್ಧ ನಾನು ಯಾವಾಗಲೂ ಇರುತ್ತೇನೆ ನಾಸಿರುದ್ದೀನ್ ಶಾ ಪರ ಧ್ವನಿ ಎತ್ತಿದ ನಟ ಮನೋಜ್ ಬಾಜ್‌ಪೇಯಿ