ವಿಡಿಯೋ

Watch | CRPF ಚೆಕ್‌ಪೋಸ್ಟ್ ಮೇಲೆ ಟೆರರ್ ಅಟ್ಯಾಕ್: 15 ಸೆಕೆಂಡುಗಳಲ್ಲಿ 30 ಸುತ್ತು ಗುಂಡಿನ ದಾಳಿ!

ಜಮ್ಮು-ಕಾಶ್ಮೀರದ ಕುಲ್ಗಮ್‌ನ ಮಿರ್ ಬಜಾರ್ ಬಳಿಯ ಅಖ್ರಾನ್‌ನಲ್ಲಿರುವ ಸಿಆರ್‌ಪಿಎಫ್ ಶಿಬಿರದ ಮೇಲೆ, ಬೈಕ್ ನಲ್ಲಿ ಬಂದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.

ಬುಧವಾರ ಮಧ್ಯಾಹ್ನ, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಿರ್ ಬಜಾರ್ ಬಳಿಯ ಅಖ್ರಾನ್‌ನಲ್ಲಿರುವ ಚೆಕ್‌ಪೋಸ್ಟ್ ಮೇಲೆ ನಡೆದ ಈ ದಾಳಿಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ.

"ಈ ಘಟನೆಯು ಮಧ್ಯಾಹ್ನ 2.15 ರ ಸುಮಾರಿಗೆ ನಡೆದಿದೆ. ದಾಳಿಕೋರರು ಗುಂಡು ಹಾರಿಸಿ, ನಂತರ ಸ್ಥಳದಿಂದ ಪರಾರಿಯಾದರು.

ಗಾಯಗೊಂಡ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಅನಂತನಾಗ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಆರ್‌ಪಿಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jammu And Kashmir: ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರ ಗುಂಡಿನ ದಾಳಿ, 3 CRPF ಸಿಬ್ಬಂದಿಗೆ ಗಾಯ

ನನ್ನನ್ನು ಬಿಟ್ಟು ಹೋಗಿದ್ದೀರಿ: ಪತಿ ಸೈಫ್ ಅಲಿ ಖಾನ್ ಸೂರ್ಯ ನಮಸ್ಕಾರಕ್ಕೆ ಕೊಂಚ ಬೇಸರ ವ್ಯಕ್ತಪಡಿಸಿದ ಪತ್ನಿ ಕರೀನಾ ಖಾನ್, Video!

ಕುಸಿದುಬಿದ್ದ ಮಾಜಿ ಉಪರಾಷ್ಟ್ರಪತಿ ಧನಕರ್; ಆಸ್ಪತ್ರೆಗೆ ದಾಖಲು

ಬೆಂಗಳೂರು: ಗ್ರಾಹಕರು ಅಡವಿಟ್ಟಿದ್ದ 1.2 ಕೆಜಿ ಚಿನ್ನ ಕದ್ದ ಆರೋಪ; ಬ್ಯಾಂಕ್ ಮೌಲ್ಯಮಾಪಕನ ಬಂಧನ

'ನನ್ನ ಜೊತೆ SEX ಮಾಡ್ತೀರಾ?'; ಮಹಿಳೆಗೆ ಬೈಕ್ ಟ್ಯಾಕ್ಸಿ ರೈಡರ್‌ನಿಂದ ಅಸಭ್ಯ ಪ್ರಶ್ನೆ!