ವಿಡಿಯೋ

Watch | ಹಾಕಿ ಒಲಿಂಪಿಕ್ ಚಿನ್ನದ ಪದಕ ಕಳವು ಪ್ರಕರಣ: ಇಬ್ಬರ ಬಂಧನ

1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಅವರು ಗೆದ್ದ ಚಿನ್ನದ ಪದಕವೂ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ಇತ್ತೀಚೆಗೆ ಬಂಧಿಸಲಾಗಿದೆ

ಭಾರತೀಯ ಹಾಕಿ ತಂಡದ ಮಾಜಿ ಆಟಗಾರ ಎಂ. ಎಂ. ಸೋಮಯ್ಯ ಅವರ ಬೆಂಗಳೂರಿನ ಮನೆಗೆ ಕನ್ನ ಹಾಕಿ ಪದಕಗಳನ್ನು ಕದಿಯಲಾಗಿತ್ತು.

ಬೆಂಗಳೂರಿನ ನಿವಾಸಿಗಳಾದ ಕೂಲಿ ಕಾರ್ಮಿಕ ಮಾಣಿಕ್ಯ ಅಲಿಯಾಸ್ ಮಣಿಕಂಠ (31) ಮತ್ತು ಭರತ್ (25) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಣಿಕ್ಯ, ಕರ್ನಾಟದಲ್ಲಿ 25 ಹಾಗೂ ತಮಿಳುನಾಡಿನಲ್ಲಿ 8 ಸೇರಿದಂತೆ ಒಟ್ಟು 33 ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಭರತ್ ಕೊಲೆ ಮತ್ತು ಕಳವು ಸೇರಿದಂತೆ 2 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಂಧನದ ಕುರಿತು ಮಾಹಿತಿ ನೀಡಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jammu And Kashmir: ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರ ಗುಂಡಿನ ದಾಳಿ, 3 CRPF ಸಿಬ್ಬಂದಿಗೆ ಗಾಯ

ಕುಸಿದುಬಿದ್ದ ಮಾಜಿ ಉಪರಾಷ್ಟ್ರಪತಿ ಧನಕರ್; ಆಸ್ಪತ್ರೆಗೆ ದಾಖಲು

'ನನ್ನ ಜೊತೆ ಸೆ* ಮಾಡ್ತೀರಾ?'; ಮಹಿಳೆಗೆ ಬೈಕ್ ಟ್ಯಾಕ್ಸಿ ರೈಡರ್‌ನಿಂದ ಅಸಭ್ಯ ಪ್ರಶ್ನೆ!

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ Irumudi ನಟಿ ಪ್ರಿಯಾ ಭವಾನಿ, ಹುಡುಗ ಯಾರು? ಫೋಟೋಗಳು ವೈರಲ್!

ಮಹಾರಾಷ್ಟ್ರ ಅಭಯಾರಣ್ಯದಲ್ಲಿ ಹುಲಿ ಮೃತದೇಹ ಪತ್ತೆ, 8 ಮಂದಿ ಬಂಧನ