Watch | ಎನ್ಕೌಂಟರ್: ಸೈಬರ್ ಕ್ರೈಮ್ ಆರೋಪಿ ರೌಡಿ ಶೀಟರ್ ಬಂಧನ
ಪಶ್ಚಿಮ ಬಂಗಾಳದ ಪಶ್ಚಿಮ್ ಬರ್ಧಮಾನ್ ಜಿಲ್ಲೆಯ ಅಸನ್ಸೋಲ್ನಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಶುಕ್ರವಾರ ಎನ್ಕೌಂಟರ್ ಮಾಡಿ ಬಂಧಿಸಲಾಗಿದೆ.
ಪ್ರತಾಪ್ ದಾಸ್ ಎಂದು ಗುರುತಿಸಲಾದ ಸೈಬರ್ ಕ್ರೈಮ್ ಪ್ರಕರಣದ ಸೈಬರ್ ಕ್ರೈಮ್ ಪ್ರಕರಣದ ಆರೋಪಿ, ನವೆಂಬರ್ 25 ರಿಂದ ತಲೆಮರೆಸಿಕೊಂಡಿದ್ದನು.
ಸೈಬರ್ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲು ಪೊಲೀಸರು ಆತನ ನಿವಾಸಕ್ಕೆ ತೆರಳಿದಾಗ, ಆತ ಅವರ ಮೇಲೆ ಗುಂಡು ಹಾರಿಸಿದ್ದನು.
ಖಚಿತ ಮಾಹಿತಿಯ ಮೇರೆಗೆ, ತನಿಖಾಧಿಕಾರಿಗಳು ಇಸ್ಮಾಯಿಲ್ ಪ್ರದೇಶದಲ್ಲಿರುವ ಪಾಳುಬಿದ್ದ ಮನೆಯೊಂದರಲ್ಲಿ ದಾಸ್ ಅಡಗಿಕೊಂಡಿರುವುದನ್ನು ಪತ್ತೆ ಹಚ್ಚಿದರು. ವಿಡಿಯೋ ಇಲ್ಲಿದೆ ನೋಡಿ.