ವಿಡಿಯೋ

Watch | ಬಿಜೆಪಿ ಸರ್ಕಾರದ '10 ಎಂಜಿನ್‌' ಕೆಲಸ ಮಾಡುತ್ತಿವೆ, ಆದರೂ ಆಡಳಿತ ವಿಫಲ!

ದೆಹಲಿಯಲ್ಲಿ ಬಿಜೆಪಿ ಸರ್ಕಾರದ ಸುಮಾರು '10 ಎಂಜಿನ್‌ಗಳು' ಕಾರ್ಯನಿರ್ವಹಿಸುತ್ತಿವೆ, ಆದರೂ ನಮ್ಮ ಆಡಳಿತ ವಿಫಲವಾಗಿದೆ ಎಂದುಸಿಜೆಪಿಯ ಸೌರವ್ ದಾಸ್ ಹೇಳಿದ್ದಾರೆ.

ಸತ್ಯ ನಿಕೇತನ ಹಾಸ್ಟೆಲ್ ಕಟ್ಟಡ ಕುಸಿತದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸೌರವ್ ದಾಸ್, ಅಧಿಕಾರದಲ್ಲಿರುವವರು ಯುವಕರನ್ನು 'ಜಿರಳೆಗಳಂತೆ' ಬದುಕುವಂತೆ ಮಾಡಿದ್ದಾರೆ.

ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾಗಿ ಮಾಡುವವರನ್ನು 'ದಿಮಗಿ ನಕ್ಸಲ್' ಎಂದು ಹಣೆಪಟ್ಟಿ ಕಟ್ಟುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದಾಸ್ ಟೀಕಿಸಿದರು.

ಮಾಳವೀಯ ನಗರ ಬೆಂಕಿ ಘಟನೆಯ ನಂತರ 13 ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಯಿತು.

ಅದರ ನಂತರವೂ ಅಕ್ರಮ ಮತ್ತು ಅನಧಿಕೃತ ನಿಮಾಣಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸೌರವ್ ಆರೋಪಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ: ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಸತ್ಯ ನಿಕೇತನ ಪಿಜಿ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ; ದುರಂತಕ್ಕೆ ಮಾಲೀಕನಷ್ಟೇ ಅಲ್ಲ MCD, DU ಸಹ ಹೊಣೆ!

Varanasi: ತೆಲುಗು ರಾಜ್ಯಗಳಲ್ಲಿ ಬರೋಬ್ಬರಿ 320 ಕೋಟಿಗೆ ಥಿಯೇಟ್ರಿಕಲ್ ಹಕ್ಕುಗಳ ಮಾರಾಟ? ರಾಜಮೌಳಿಗೆ ತಲೆಬಿಸಿ!

ಮೊದಲ ಬಾರಿ ಬುಕ್‌ಮೈಶೋನಲ್ಲಿ ಮೋದಿ ಕಾರ್ಯಕ್ರಮಕ್ಕೆ ಬುಕಿಂಗ್; ಒಂದೇ ಗಂಟೆಯಲ್ಲಿ ಎಲ್ಲ ಸೀಟ್ ಭರ್ತಿ! ವೇಟಿಂಗ್ ಎಷ್ಟು ಗೊತ್ತಾ?

SC/ST ಪ್ರಕರಣ; ಹಿಂದುತ್ವವಾದಿ ಸ್ವತಂತ್ರ ಭಾರದ್ವಾಜ್‌ಗೆ ಹೈಕೋರ್ಟ್ ಶಾಕ್: 14 ದಿನ ನ್ಯಾಯಾಂಗ ಬಂಧನ!