BMW i8: Top-Selling Hybrid Sports Car in the World
ಪ್ರವಾಸ & ವಾಹನ
ವಿಶ್ವದಲ್ಲೇ ಅತಿ ಹೆಚ್ಚು ಮಾರಾಟ: ಬಿಎಂಡಬ್ಲ್ಯೂ ಐ8ಗೆ ಅಗ್ರ ಸ್ಥಾನ
ಖ್ಯಾತ ಕಾರು ತಯಾರಿಕಾ ಸಂಸ್ಥೆಯ ಬಿಎಂಡಬ್ಲ್ಯೂ ಐ8 ಸರಣಿಯ ಕಾರುಗಳು ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. 2013ರಲ್ಲಿ ಬಿಡುಗಡೆಯಾದ ಈ ಕಾರು ಮಾರಾಟ ಪ್ರಕ್ರಿಯೆಯಲ್ಲಿ ಇತರೆ ಸಂಸ್ಥೆಗಳ ಕಾರುಗಳನ್ನು ಆರಂಭದಿಂದಲೂ ಹಿಂದಿಕ್ಕಿದ್ದು, ಇದೀಗ ವಿಶ್ವದ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.