ಅರಿಯಾಡ್ನ ಗುಟೆರೆಜ್ ಅರೆವಲೊ 
ವಿದೇಶ

ಮಿಸ್ ಕೊಲಂಬಿಯಾಗೆ ಈಗ ನೀಲಿ ಚಿತ್ರದಲ್ಲಿ ನಟಿಸಲು 1 ಮಿಲಿಯನ್ ಡಾಲರ್ ಆಫರ್

ಮಿಸ್ ಕೊಲಿಂಬಿಯಾಗೆ 2015ನೇ ಸಾಲಿನ ಭವನ ಸುಂದರಿ ಕಿರೀಟ ಕೈತಪ್ಪಿರಬಹುದು. ಆದರೆ ಅವರ ಬ್ಯಾಂಕ್ ಖಾತೆಯನ್ನು ತುಂಬಿಸಲು...

ಮೆಲ್ಬೊರ್ನ್: ಮಿಸ್ ಕೊಲಿಂಬಿಯಾಗೆ 2015ನೇ ಸಾಲಿನ ಭವನ ಸುಂದರಿ ಕಿರೀಟ ಕೈತಪ್ಪಿರಬಹುದು. ಆದರೆ ಅವರ ಬ್ಯಾಂಕ್ ಖಾತೆಯನ್ನು ತುಂಬಿಸಲು ಆಕೆಗೆ ನೀಲಿ ಚಿತ್ರದಲ್ಲಿ ಅಭಿನಯಿಸಲು ಬರೊಬ್ಬರಿ ಒಂದು ಮಿಲಿಯನ್ ಡಾಲರ್ ಆಫರ್ ಬಂದಿದೆ.
ಮೂಲಗಳ ಪ್ರಕಾರ, ವಿವಿದ್ ಎಂಟರ್ಟೈನ್ಮೆಂಟ್ ಮುಖ್ಯಸ್ಥ ಸ್ಟೀವ್ ಹಿರ್ಷ್ ಅವರು, ನಿರೂಪಕರ ಎಡವಟ್ಟಿನಿಂದಾಗಿ ಎರಡು ನಿಮಿಷದ ಭವನ ಸುಂದರಿಯಾಗಿದ್ದ ಕೊಲಂಬಿಯಾದ ಅರಿಯಾಡ್ನ ಗುಟೆರೆಜ್ ಅರೆವಲೊ ಅವರ ಹಿಂದೆ ಬಿದ್ದಿದ್ದು, ಖ್ಯಾತಿ ಹೆಚ್ಚಿಸಿಕೊಳ್ಳಲು ತಮ್ಮ ನೀಲಿ ಚಿತ್ರದಲ್ಲಿ ನಟಿಸುವಂತೆ ಆಹ್ವಾನ ನೀಡಿದ್ದಾರೆ ಎಂದು ನ್ಯೂಸ್.ಕಾಮ್ ವರದಿ ಮಾಡಿದೆ.
ಈ ಸಂಬಂಧ ಮಿಸಿ ಕೊಲಂಬಿಯಾಗೆ ಪತ್ರ ಬರೆದಿರುವ ಸ್ಟೀವ್, 1984ರಲ್ಲಿ ಮಿಸ್ ಅಮೆರಿಕಾ ಕಿರೀಟ ಧರಿಸಿದ ಬಳಿಕ ತನ್ನ ಹಳೆಯ ನಗ್ನ ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಸುದ್ದಿಯಾಗಿದ್ದ ವನೆಸ್ಸಾ ವಿಲಿಯಮ್ಸ್ ಅವರನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ನೀವು ನಟಿಸುವ ಅಶ್ಲೀಲ ಚಿತ್ರ ಪುನಃ ಭುವನ ಸುಂದರಿ ಖ್ಯಾತಿಯನ್ನು ತಂದುಕೊಡಲಿದೆ ಎಂದು ಸ್ಟೀವ್ ಮಿಸ್ ಕೊಲಂಬಿಯಾ ಅರೆವಲೊ ಅವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT