ವಜ್ರಗಳಿಗೆ ಬೆಲೆ ಕಟ್ಟೋದೇ ಸಮಸ್ಯೆ!
ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಲೆಸೋಥೋ ಎಂಬಲ್ಲಿ ವಿಶ್ವದ ಅತಿದೊಡ್ಡ ಮತ್ತು ಅಪರೂಪದ ವಜ್ರವೊಂದು ಸಿಕ್ಕಿದಾಗ...
ಲಂಡನ್: ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಲೆಸೋಥೋ ಎಂಬಲ್ಲಿ ವಿಶ್ವದ ಅತಿದೊಡ್ಡ ಮತ್ತು ಅಪರೂಪದ ವಜ್ರವೊಂದು ಸಿಕ್ಕಿದಾಗ ಗಣಿಕಾರ್ಮಿಕರಿಗೆ ಹಾಗೂ ಮಾಲೀಕರಿಗೆ ಆದ ಸಂತೋಷ ಅಷ್ಟಿಷ್ಟಲ್ಲ.
ಆದರೆ, ಈಗ ಗಾಲ್ಫ್ ಬಾಲ್ ಗಾತ್ರದ, 357 ಕ್ಯಾರೆಟ್ ನ ಈ ವಜ್ರದ ಮೌಲ್ಯವೆಷ್ಟು ಎಂದು ನಿರ್ಧಿರಿಸುವುದೇ ದೊಡ್ಡ ತಲೆನೋವಾಗಿತ್ತಂತೆ! ಹೀಗೆಂದು ಸ್ವತಃ ಜೆಮ್ ಡೈಮಂಡ್ ಮಾರಾಟದ ಮುಖ್ಯಸ್ಥ ಬ್ರಾಂಡನ್ ಡಿ ಬ್ರೂನ್ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.