ನವಾಜ್ ಷರೀಫ್-ನರೇಂದ್ರ ಮೋದಿ 
ವಿದೇಶ

ಐರೋಪ್ಯ ಒಕ್ಕೂಟದ ನಾಯಕರ ರೀತಿ ನಾವೇಕೆ ಇರಬಾರದು?: ಷರೀಫ್ ಗೆ ಮೋದಿ ಪ್ರಶ್ನೆ

ನಾವ್ಯಾಕೆ ಐರೋಪ್ಯ ಒಕ್ಕೂಟದ ನಾಯಕರಂತೆ ಇರಬಾರದು?'ಇಂತಹುದೊಂದು ಪ್ರಶ್ನೆಯನ್ನು...

ನವದೆಹಲಿ: `ನಾವ್ಯಾಕೆ ಐರೋಪ್ಯ ಒಕ್ಕೂಟದ ನಾಯಕರಂತೆ ಇರಬಾರದು?'ಇಂತಹುದೊಂದು ಪ್ರಶ್ನೆಯನ್ನು ಕೇಳಿದ್ದು ಪ್ರಧಾನಿ ಮೋದಿ. 

ಅದೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ. ಇತ್ತೀಚೆಗೆ ಪಾಕ್‍ಗೆ ದಿಢೀರ್ ಭೇಟಿ ನೀಡಿದ್ದ ವೇಳೆ ಮೋದಿ ಅವರು ಷರೀಫ್ ಗೆ ಈ ಪ್ರಶ್ನೆ ಕೇಳಿದ್ದರಂತೆ. 

``ಐರೋಪ್ಯ ನಾಯಕರು ಆಗಾಗ್ಗೆ ಭೇಟಿಯಾಗುತ್ತಾ, ಹರಟೆ ಹೊಡೆಯುತ್ತಿರುತ್ತಾರೆ. ನಾವ್ಯಾಕೆ ಅವರಂತೆ ಆಗಬಾರದು'' ಎಂಬ ಮೋದಿ ಅವರ ಪ್ರಶ್ನೆಗೆ ಹೌದೆಂಬಂತೆ ತಲೆಯಾಡಿಸಿದ ಷರೀಫ್ , ``ಇಂತಹ ಮಾತುಕತೆಗಳಿಗೆ ಪ್ರತಿಕೂಲ ಘಟನೆಗಳು ಅಡ್ಡಿಯಾಗಬಾರದು'' ಎಂದರಂತೆ. 

ಮಾತುಕತೆಗೆ ಸಾಕ್ಷಿಯಾಗಿದ್ದ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ಇದನ್ನು ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!