ಗಡಾಫಿ ಪುತ್ರ ಸೈಫ್-ಅಲ್- ಇಸ್ಲಾಂ(ಸಂಗ್ರಹ ಚಿತ್ರ) 
ವಿದೇಶ

ಗಡಾಫಿ ಪುತ್ರ ಸೈಫ್-ಅಲ್- ಇಸ್ಲಾಂ ಗೆ ಮರಣದಂಡನೆ ಶಿಕ್ಷೆ

ಲಿಬಿಯಾ ಸರ್ವಾಧಿಕಾರಿಯಾಗಿದ್ದ ಮೊಮರ್ ಗಡಾಫಿ ಪುತ್ರ ಸೈಫ್-ಅಲ್- ಇಸ್ಲಾಂ ಗೆ ಲಿಬಿಯಾದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಟ್ರಿಪೋಲಿ:  ಲಿಬಿಯಾ ಸರ್ವಾಧಿಕಾರಿಯಾಗಿದ್ದ ಮೊಮರ್ ಗಡಾಫಿ ಪುತ್ರ ಸೈಫ್-ಅಲ್- ಇಸ್ಲಾಂ ಗೆ ಲಿಬಿಯಾದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

2011 ರಲ್ಲಿ ನಡೆದಿದ್ದ ಲಿಬಿಯಾ ಕ್ರಾಂತಿ ವೇಳೆ ನಡೆದಿದ್ದ ಯುದ್ಧಾಪರಾಧವೆಸಗಿದ್ದಕ್ಕೆ ಸೈಫ್-ಅಲ್- ಇಸ್ಲಾಂ ಗೆ ಮರಣದಂಡನೆ ವಿಧಿಸಲಾಗಿದೆ. ನಾಲ್ಕು ವರ್ಷದ ಹಿಂದೆ ಸೈಫ್-ಅಲ್- ಇಸ್ಲಾಂ ನನ್ನು ಬಂಧಿಸಲಾಗಿತ್ತು. ಈತನೊಂದಿಗೆ ಇನ್ನೂ 8 ಜನರಿಗೆ ಇದೇ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿದೆ.

2011 ರಲ್ಲಿ ನಡೆದಿದ್ದ ಪ್ರತಿಭಟನೆಯನ್ನು ದಮನ ಮಾಡಿದ್ದಕ್ಕಾಗಿ ಸೈಫ್, ಮೃತ ಸರ್ವಾಧಿಕಾರಿ ಮೊಮಾರ್ ಗಡಾಫಿ ವಿರುದ್ಧ ಲಿಬಿಯಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.  ಜಿಂತನ್ ನಲ್ಲಿ ವಿರೋಧಿ ಬಣದಿಂದ ಬಂಧನಕ್ಕೊಳಗಾಗಿರುವ ಸೈಫ್ ತನ್ನ ವಿರುದ್ಧದ ತೀರ್ಪು ಪ್ರಕಟಾವಾಗಬೇಕಾದರೆ ನ್ಯಾಯಾಲಯದಲ್ಲಿರಲಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ