ಸಿಂಗಪುರ ನಕ್ಷೆಯ ನಕಲು 
ವಿದೇಶ

ಸಿಂಗಪುರ ಪ್ರಧಾನಿಗೆ 1849 ರ ಸಿಂಗಪುರ ನಕ್ಷೆಯ ನಕಲು ಉಡುಗೊರೆ ನೀಡಿದ ಮೋದಿ

ಸಿಂಗಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಸಿಂಗಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರಿಗೆ 1849 ರಲ್ಲಿ ಸಿದ್ಧಪಡಿಸಲಾಗಿದ್ದ ಸಿಂಗಪುರದ ನಕ್ಷೆಯ ನಕಲನ್ನು ಉಡುಗೊರೆ ನೀಡಿದ್ದಾರೆ.

ಸಿಂಗಾಪುರ್: ಸಿಂಗಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಸಿಂಗಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರಿಗೆ 1849 ರಲ್ಲಿ ಸಿದ್ಧಪಡಿಸಲಾಗಿದ್ದ ಸಿಂಗಪುರದ ನಕ್ಷೆಯ ನಕಲನ್ನು ಉಡುಗೊರೆ ನೀಡಿದ್ದಾರೆ.
"ಸಿಂಗಪುರ ಪ್ರಧಾನಿಗೆ 1849 ರಲ್ಲಿ ಸಿದ್ಧಪಡಿಸಲಾಗಿದ್ದ ನಕ್ಷೆಯ ನಕಲನ್ನು ಉಡುಗೊರೆ ನೀಡಲಾಯಿತು" ಎಂದು  ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಸಿಂಗಪುರ ಪ್ರವಾಸದ 2 ನೇ ದಿನದಂದು ಪ್ರಧಾನಿ ಮೋದಿ, ಲೀ ಸೀನ್ ಲೂಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಮೋದಿ ಅವರಿಗೆ ಪ್ರಧಾನಿ ಲೀ ಊಟದ ಔತಣಕೂಟ ಆಯೋಜಿಸಿದ್ದರು.
1842 -45 ಅವಧಿಯಲ್ಲಿ 52 X 52 ಇಂಚು, ಅಳತೆಯ ಸಿಂಗಪುರದ ಸ್ಥಳಾಕೃತಿಯ ವಿವರಗಳನ್ನು ಹೊಂದಿದ ನಕ್ಷೆಯ ನಕಲನ್ನು ನೀಡಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ದಹಲಿ ನ್ಯಾಷನಲ್ ಆರ್ಕೈವ್ಸ್ ನಕ್ಷಾಶಾಸ್ತ್ರ ಸಂಗ್ರಹದಿಂದ ನಕ್ಷೆಯ ನಕಲನ್ನು ತಯಾರಿಸಲಾಗಿದೆ ಎಂದು ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT