ತೆಲಂಗಾಣ: ನಿನ್ನೆ ಬೆಳಗ್ಗೆ ಆಟವಾಡುವಾಗ ಆಯಾ ತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದ 3ವರ್ಷದ ಬಾಲಕ ರಾಕೇಶ್ ಸಾವನ್ನಪ್ಪಿದ್ದಾನೆ.
ಎನ್ಡಿಆರ್ಎಫ್ ತಂಡ ಸತತ 24 ಗಂಟೆಗಳ ಕಾರ್ಯಾಚರಣೆ ನಡೆಸಿ ಬಾಲಕನ ಶವವನ್ನು ಹೊರತೆಗೆದಿದ್ದಾರೆ.
ಮೇದಕ್ ಜಿಲ್ಲೆಯ ಬೊಮ್ಮರೆಡ್ಡಿಗೂಡಂ ಗ್ರಾಮದಲ್ಲಿ ದುರಂತ ನಡೆದಿದ್ದು ರಾಕೇಶ್ ಶವವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.