ಕ್ಯಾಲಿಫೋರ್ನಿಯಾದ ಕೃಷಿಭೂಮಿ(ಸಾಂಕೇತಿಕ ಚಿತ್ರ) 
ವಿದೇಶ

ಬರಪೀಡಿತ ಪ್ರದೇಶದಲ್ಲಿ ನೀರುಕ್ಕಿಸಿದ ರೈತ

ಕ್ಯಾಲಿಫೋರ್ನಿಯಾದ ರೈತನೊಬ್ಬ ಭಲೆ ಐಡಿಯಾ ಮಾಡಿದ್ದಾನೆ.

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ರೈತನೊಬ್ಬ ಭಲೆ ಐಡಿಯಾ ಮಾಡಿದ್ದಾನೆ. ಕಡಿಮೆ ಮಳೆ ಬೀಳುವ ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಅಪ್ಪಳಿಸುವ ಎಲ್ ನಿನೊ ಚಂಡಮಾರುತ ತರುವ ಭರ್ಜರಿ ಮಳೆಯನ್ನು ಬಳಸಿಕೊಳ್ಳುವುದೇ ಆತನ ಉಪಾಯ.

ಇತರ ರೈತರನ್ನೂ ಪ್ರೇರೇಪಿಸಿದ ಡಾನ್ ಕ್ಯಾಮೆರಾನ್, ಚೆಕ್ ಡ್ಯಾಮ್, ನೀರಿಂಗಿಸುವ ಕೊಳಗಳನ್ನು ನಿರ್ಮಿಸಿದ ಚಂಡಮಾರುತ ದಿಂದ ಉಂಟಾಗುವ ಪ್ರವಾಹದ ನೀರನ್ನು ನೇರವಾಗಿ ಇಂಥ ಸರಣಿ ಕೆರೆ, ಚೆಕ್‍ಡ್ಯಾಮïಗಳಿಗೆ ಹರಿಯುವಂತೆ ಮಾಡುವ ವ್ಯವಸ್ಥೆ ಮಾಡಿದ್ದಾನೆ. ಪರಿಣಾಮ ಅಂತರ್ಜಲ ಏರುತ್ತಿದ್ದು, ಬರಪೀಡಿತ ಪ್ರದೇಶ ಈಗ ಕೃಷಿ ಸಮೃದ್ಧಿಯಿಂದ ಕಂಗೊಳಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಕಾಶ್ಮೀರ ಎಂದಿಗೂ ಭಾರತದ್ದೇ, ಭಾರತದ್ದಾಗಿಯೇ ಉಳಿಯಲಿದೆ’; ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತ ತಿರುಗೇಟು..!

Trump ಯುದ್ಧ ನೀತಿಗೆ ಅಮೆರಿಕಾ ಸೆನೆಟ್ ಬ್ರೇಕ್: ಕಾಂಗ್ರೆಸ್ ಅನುಮತಿ ಇಲ್ಲದೆ ಸೇನಾ ಕಾರ್ಯಾಚರಣೆ ಬೇಡ; ಮಹತ್ವದ ನಿರ್ಣಯಕ್ಕೆ ಅನುಮೋದನೆ..!

ಹರಿಹರದಲ್ಲಿ ಶಂಕಿತ ಉಗ್ರನ ಬಂಧನ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್, ಪೊಲೀಸರಿಂದ ಸ್ಫೋಟಕ ಮಾಹಿತಿ!

'200 ಕೆಜಿ ಬೆಳ್ಳಿ ಇಟ್ಟಿಗೆಗಳು, ರಸೀದಿಯೇ ಇಲ್ಲ': ಅಯೋಧ್ಯೆ ರಾಮ ಮಂದಿರ ದೇಣಿಗೆ ಕುರಿತು ಪ್ರಶ್ನೆ ಎತ್ತಿದ ಸಿಂಧಿ ಸಮುದಾಯ

Ketan Agarwal Murder: 33 ಡಿಗ್ರಿ ಬಿಸಿಲಲ್ಲಿ Hoodie ಯಾಕೆ ಹಾಕಿದ್ದ..? 2004 ಕರೆ, 238 ಗಂಟೆಗಳ ಸಂಭಾಷಣೆ.. ಭಾವಿ ಪತಿ ಹತ್ಯೆಗೆ ಭಾರಿ ಸಂಚು!