ಸಾಂದರ್ಭಿಕ ಚಿತ್ರ 
ವಿದೇಶ

ಅಚಾತುರ್ಯದಿಂದ ಪೊಲೀಸರಿಗೆ ಕರೆ ಮಾಡಿ ಕಳವು ಸಂಚು ವಿವರಿಸಿ ಸಿಕ್ಕಿಬಿದ್ದ!

ಕಳ್ಳತನದ ಸಂಚಿನ ಬಗ್ಗೆ ಪೊಲೀಸರ ಬಳಿಯೇ ಹೇಳಿ ತಾನಾಗಿ ಸಿಕ್ಕಿಕೊಂಡ ಪಜೀತಿಯ ಪ್ರಸಂಗ ನ್ಯೂಜೆರ್ಸಿಯಲ್ಲಿ ನಡೆದಿದೆ...

ನ್ಯೂಯಾರ್ಕ್: ಕಳ್ಳತನದ ಸಂಚಿನ ಬಗ್ಗೆ ಪೊಲೀಸರ ಬಳಿಯೇ ಹೇಳಿ ತಾನಾಗಿ ಸಿಕ್ಕಿಕೊಂಡ ಪಜೀತಿಯ ಪ್ರಸಂಗ ನ್ಯೂಜೆರ್ಸಿಯಲ್ಲಿ ನಡೆದಿದೆ. ಫೋನ್‍ಕಾಲ್ನಿಂದ ಆದ ಅಚಾತುರ್ಯ ಆತನನ್ನು ನೇರ ಕಂಬಿಗಳ ಹಿಂದೆ ನಿಲ್ಲಿಸಿದೆ.

ಸ್ಕಾಟ್ ರಾಬರ್ಟ್ ಎಸ್ಸರ್(42) ಎಂಬ ದರೋಡೆಕೋರ ತನ್ನ ಸಹವರ್ತಿಗೆ ಫೋನ್ ಮಾಡಿ ದರೋಡೆ ಯೋಜನೆ ತಿಳಿಸಬೇಕಿತ್ತು. ಅದಕ್ಕಾಗಿ ಆತ ಫೋನ್ ಮಾಡಿದ್ದು 911 ನಂಬರ್‍ಗೆ. ನಮ್ಮ ದೇಶದಲ್ಲಿ 100, 101 ಮುಂತಾದ ತುರ್ತು ನಂಬರ್‍ಗಳಿರುವ ಹಾಗೆ ಅಮೆರಿಕದಲ್ಲಿ 911 ಇದೆ.

ಆ ಕರೆ ನೇರ ಪೊಲೀಸರಿಗೆ ತಲುಪಿದೆ. ಅವರು ಸದ್ದಿಲ್ಲದೆ ಈತನ ಮಾತು ಆಲಿಸಿದ್ದಾರೆ. ಅದೇ ರಾತ್ರಿ ನ್ಯೂಜೆರ್ಸಿಯ ಮನೆಯೊಂದರಲ್ಲಿ ದರೋಡೆ ನಡೆದದ್ದು ಗೊತ್ತಾಗುತ್ತಿದ್ದಂತೆಯೇ ಈ ಕರೆಯ ವಿವರ ಇಟ್ಟು ಕೊಂಡು ಕಳ್ಳರ ಜಾಡುಪತ್ತೆ ಹಚ್ಚಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

SCROLL FOR NEXT