ಇಥಿಯೋಪಿಯಾ ಸೇನೆ 
ವಿದೇಶ

ದಕ್ಷಿಣ ಸುಡಾನ್‌ನಲ್ಲಿ ಮಾರಣಹೋಮ: 140 ಮಂದಿ ಹತ್ಯೆಗೈದ ಆಕ್ರಮಣಕಾರರು

ದಕ್ಷಿಣ ಸುಡಾನ್ ನ ಇಥಿಯೋಪಿಯ ಗಡಿ ಪ್ರದೇಶದಲ್ಲಿರುವವರ ಮೇಲೆ ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿ 140ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದಾರೆ...

ಇಥಿಯೋಪಿಯ: ದಕ್ಷಿಣ ಸುಡಾನ್ ನ ಇಥಿಯೋಪಿಯ ಗಡಿ ಪ್ರದೇಶದಲ್ಲಿರುವವರ ಮೇಲೆ ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿ 140ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದಾರೆ.

ಬಂದೂಕುದಾರಿಗಳು ನಡೆಸಿದ ಮಾರಣಹೋಮಕ್ಕೆ ಮಕ್ಕಳ ಮಹಿಳೆಯರು ಸೇರಿದಂತೆ 140ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹಲವರನ್ನು ಅಪಹರಿಸಿದ್ದಾರೆ ಎಂದು ಇಥಿಯೋಪಿಯ ಸರ್ಕಾರ ಹೇಳಿದೆ.

ಇನ್ನು ಅಕ್ರಮಣಕಾರರ ವಿರುದ್ಧ ಕಾರ್ಯಾಚರಣೆ ನಡೆಸಿದ ಇಥಿಯೋಪಿಯ ಸೇನೆ ಸುಮಾರು 60 ಮಂದಿಯನ್ನು ಹತ್ಯೆಗೈದಿದ್ದಾರೆ.

ಬುಡಕಟ್ಟು ಸಮುದಾಯಕ್ಕೆ ಸೇರಿದ ಎತಹ್ನಿಕ್ ಮರ್ಲೆ ಸಂಘಟನೆಯು ಗಂಬೆಲ್ಲಾ ಎಂಬ ಪ್ರದೇಶದಲ್ಲಿ ಅಮಾಯಕ ಜನರ ಮೇಲೆ ದಾಳಿ ನಡೆಸಿದೆ. ಮೊದಲು ಜಾನುವಾರುಗಳನ್ನು ಅಪಹರಿಸಲು ದಾಳಿಯಿಡುತ್ತಿದ್ದ ಇವರು ಇದೇ ಮೊದಲ ಬಾರಿಗೆ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಇಥಿಯೋಪಿಯ ವಿದೇಶಾಂಗ ಸಚಿವಾಲಯದ ವಕ್ತಾರ ತೆವೋಲ್ದೇ ಮುಲುತೇಗ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT