ಪೊಲೀಸರು ಬಿಡುಗಡೆ ಮಾಡಿರುವ ಅನಿಸ್‌ ಅಮ್ರಿ ಚಿತ್ರ 
ವಿದೇಶ

ಮಿಲಾನ್‌ ನಲ್ಲಿ ಬರ್ಲಿನ್‌ ಟ್ರಕ್‌ ದಾಳಿಯ ಶಂಕಿತ ಉಗ್ರನ ಹತ್ಯೆ

ಬರ್ಲಿನ್‌ನ ಜನನಿಬಿಡ ಕ್ರಿಸ್‌ ಮಸ್‌ ಮಾರುಕಟ್ಟೆಯ ಪ್ರದೇಶದಲ್ಲಿ ಏಕಾಏಕಿ ಟ್ರಕ್‌ ನುಗ್ಗಿಸಿ 12 ಜನರ ಸಾವಿಗೆ ಕಾರಣವಾಗಿದ್ದ...

ಮಿಲಾನ್‌, ಇಟಲಿ: ಬರ್ಲಿನ್‌ನ ಜನನಿಬಿಡ ಕ್ರಿಸ್‌ ಮಸ್‌ ಮಾರುಕಟ್ಟೆಯ ಪ್ರದೇಶದಲ್ಲಿ ಏಕಾಏಕಿ ಟ್ರಕ್‌ ನುಗ್ಗಿಸಿ 12 ಜನರ ಸಾವಿಗೆ ಕಾರಣವಾಗಿದ್ದ ಪ್ರಮುಖ ಶಂಕಿತ ಉಗ್ರನನ್ನು ಹತ್ಯೆ ಮಾಡಿರುವುದಾಗಿ ಇಟಲಿಯ ಆಂತರಿಕ ಸಚಿವಾಲಯ ಶುಕ್ರವಾರ ತಿಳಿಸಿದೆ.
ಟ್ಯುನೀಷಿಯಾ ಶಂಕಿತ ಹಂತಕ 24 ವರ್ಷದ ಅನಿಸ್‌ ಅಮ್ರಿ ಎಂಬಾತನನ್ನು ಜರ್ಮನ್‌ ಪೊಲೀಸರು ಹತ್ಯೆ ಗೈದಿದ್ದಾರೆ ಎಂದು ಇಟಲಿಯ ಸುದ್ದಿ ಸಂಸ್ಥೆ ಎಎನ್ಎಸ್ಎ ವರದಿ ಮಾಡಿದೆ.
ಟ್ರಕ್ ದಾಳಿಯಲ್ಲಿ 12ಜನ ದಾರುಣವಾಗಿ ಸಾವಿಗೀಡಾಗಿ 48ಕ್ಕೂ ಹೆಚ್ಚು ಮಂದಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು. 
ಐಎಸ್‌ ಉಗ್ರ ಸಂಘಟನೆ ಈ ಪ್ರಕರಣದ ಹೊಣೆಯನ್ನು ಹೊತ್ತುಕೊಂಡಿತ್ತು. ಹಾಗಾಗಿ ಐಎಸ್‌ ಉಗ್ರ ಎಂದು ಹೇಳಲಾಗುತ್ತಿರುವ ಈತ ಇತ್ತೀಚೆಗಷ್ಟೇ ಉಗ್ರ ಸಂಘಟನೆಗೆ ಸೇರಿದ್ದ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

1 ಓವರ್‌ನಲ್ಲಿ 29 ರನ್ ಹೊಡೆಸಿಕೊಂಡ ಬಿಷ್ಣೋಯ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಕೈಚೆಲ್ಲಿದ ಭಾರತ

ನಾನು ಸೋತಿದ್ದೇನೆ, ಸತ್ತಿಲ್ಲ: TMC ಕೇಂದ್ರ ಕಚೇರಿಗೆ ಬಿಗ... ಬಂಡಾಯ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಗರಂ

E20 Petrol: ವೈಜ್ಞಾನಿಕ ಪರೀಕ್ಷೆಗಳಲ್ಲಿ ಸುರಕ್ಷಿತ, ವಾಹನಗಳಿಗೆ ಅತ್ಯುತ್ತಮ; ತಜ್ಞರ ಸಮರ್ಥನೆ

ಮೆಲ್ಬೋರ್ನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ; ಆಸ್ಟ್ರೇಲಿಯಾದಿಂದ ತನಿಖೆ