ಮಸ್ಸಿಮಿಲಿಯಾನೋ ಲಟ್ಟೋರ್ & ಸಲ್ವಟ್ಟೋರ್ ಗಿರೋನ್ 
ವಿದೇಶ

ಮೀನುಗಾರರ ಹತ್ಯೆ: ಲಾಟ್ಟೊರೆಗೆ ಇಟಲಿಯಲ್ಲಿ ನೆಲಸುವ ಅವಧಿ ವಿಸ್ತರಿಸಿದ ಸುಪ್ರೀಂ

ಕೇರಳದ ಮೀನುಗಾರರ ಹತ್ಯೆ ನಡೆಸಿದ ಇಟಲಿಯ ನೌಕಾಪಡೆ ಸಿಬ್ಬಂದಿ ಮಸ್ಸಿಮಿಲಾನಿಯೋ ಲಾಟ್ಟೊರೆ ಇಟಲಿಯಲ್ಲಿ...

ನವದೆಹಲಿ/ತಿರುವನಂತಪುರ: ಕೇರಳದ ಮೀನುಗಾರರ ಹತ್ಯೆ ನಡೆಸಿದ ಇಟಲಿಯ ನೌಕಾಪಡೆ ಸಿಬ್ಬಂದಿ ಮಸ್ಸಿಮಿಲಾನಿಯೋ ಲಾಟ್ಟೊರೆ ಇಟಲಿಯಲ್ಲಿ ನೆಲೆಸುವ ಅವಧಿಯನ್ನು ಏ.30ರ ವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ಅವಧಿ ಬುಧವಾರಕ್ಕೆ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಕೋರ್ಟಲ್ಲಿ ವಿಚಾರಣೆಗೆ ಬಂದಿತ್ತು. 
ಲಾಟ್ಟೊರೆಯನ್ನು ಭಾರತಕ್ಕೆ ಕಳುಹಿಸಲಾಗುವುದಿಲ್ಲ ಎಂದು ಇಟಲಿ ಸರ್ಕಾರ ಹೇಳಿದೆ ಎಂಬ ಬಗ್ಗೆ ನ್ಯಾ.ಎ.ಆರ್.ದವೆ, ನ್ಯಾ.ಕುರಿಯನ್ ಜೋಸೆಫ್  ಮತ್ತು ನ್ಯಾ.ಅಮಿತಾವಾ ರಾಯ್  ನೇತೃತ್ವದ ಪೀಠ ನೌಕಾ ಸಿಬ್ಬಂದಿ ಪರ ವಕೀಲ ಸೋಲಿ ಸೊರಾಬ್ಜಿಯವರನ್ನು ಪ್ರಶ್ನಿಸಿತು.
ಇದೊಂದು ಆಧಾರ ರಹಿತ ಎಂದು ಅವರು ಹೇಳಿದರು. ನೌಕಾ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇರಳ ಸರ್ಕಾರ ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ