ರಾಜ್ ಕಪೂರ್ 
ವಿದೇಶ

ರಾಜ್‍ಕಪೂರ್ ಪೇಶಾವರ ಮನೆ ಧ್ವಂಸ

ಪಾಕಿಸ್ತಾನದ ಖೈಬರ್ ಪಖ್ತೂನ್‍ಖ್ವಾ ಸರ್ಕಾರದಿಂದ ಸ್ಮಾರಕ ಎಂದು ಘೋಷಣೆಯಾಗಿದ್ದ ಭಾರತೀಯ ಚಿತ್ರರಂಗದ...

ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತೂನ್‍ಖ್ವಾ ಸರ್ಕಾರದಿಂದ ಸ್ಮಾರಕ ಎಂದು ಘೋಷಣೆಯಾಗಿದ್ದ ಭಾರತೀಯ ಚಿತ್ರರಂಗದ ದಂತಕತೆ ರಾಜ್ ಕಪೂರ್‍ರ ಪೇಶಾವರದ ನಿವಾಸ ಭಾಗಶಃ ಧ್ವಂಸ ಗೊಂಡಿದೆ.

ಆದರೆ, ಸ್ಥಳೀಯ ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಧ್ವಂಸ ಕಾರ್ಯ ನಿಂತಿದೆ. ಪೇಶಾವರದ ಢಕೈ ಮುನಾವರ ಶಾ ನಲ್ಲಿರುವ ಈ ನಿವಾಸವನ್ನು ರಾಜ್ ಕಪೂರ್ ತಂದೆ ಪೃಥ್ವಿರಾಜ್ ಕಪೂರ್ 1920ರಲ್ಲಿ ನಿರ್ಮಿಸಿದ್ದರು.

ನಂತರ ಅವರ ಕುಟುಂಬ ಭಾರತಕ್ಕೆ ಬಂದಿತ್ತು. ಹೀಗಾಗಿ ನಿವಾಸ ಬೇರೆಯವರ ಪಾಲಾಗಿತ್ತು. ಇತ್ತೀಚೆಗೆ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಇಲ್ಲಿನ ಸ್ಥಳೀಯಾಡಳಿ ತ ಘೋಷಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

SCROLL FOR NEXT