ಸಂಗ್ರಹ ಚಿತ್ರ 
ವಿದೇಶ

ಇಲ್ಲಿ ಮಗು ಹುಟ್ಟಿದ್ದು 28 ವರ್ಷಗಳ ಬಳಿಕ

ಇಟಲಿಯ ಒಸ್ಟಾನಾ ನಗರಕ್ಕೀಗ ಹಬ್ಬವೋ ಹಬ್ಬ. ಏಕೆಂದರೆ ಆ ನಗರದಲ್ಲಿ ಬರೋಬ್ಬರಿ 28 ವರ್ಷಗಳ ಬಳಿಕ...

ಲಂಡನ್: ಇಟಲಿಯ ಒಸ್ಟಾನಾ ನಗರಕ್ಕೀಗ ಹಬ್ಬವೋ ಹಬ್ಬ. ಏಕೆಂದರೆ ಆ ನಗರದಲ್ಲಿ ಬರೋಬ್ಬರಿ 28 ವರ್ಷಗಳ ಬಳಿಕ ಮಗು ಜನಿಸಿದೆ. 
ಹೀಗಾಗಿ ಅಲ್ಲಿ ಸಂಭ್ರಮಕ್ಕೆ ಎಣೆಯೇ ಅಲ್ಲ. ಆ ಮಗುವಿನ ಹೆಸರು ಪಬ್ಲೋ. ಈ ಊರಲ್ಲಿ ಕೊನೇ ಮಗು ಹುಟ್ಟಿದ್ದು 1987ರಲ್ಲಿ.
ಇಲ್ಲಿ ಒಂದು ಕಾಲಕ್ಕೆ ಸಾವಿರ ಮಂದಿ ಇದ್ದರು. ಆದರೆ ಉದ್ಯೋಗ ಅರಸಿಕೊಂಡು ಸ್ಥಳೀಯರು ನಗರ ತೊರೆಯಲಾರಂಭಿಸಿದ್ದರು. ಹೀಗಾಗಿ ಅಲ್ಲಿನ ಜನಸಂಖ್ಯೆ ಗಣನೀಯವಾಗಿ ಕುಸಿಯಿತು. ಪೆಬ್ಲೋ ಹುಟ್ಟಿದ್ರಿಂದಾಗಿ ಅಲ್ಲಿನ ಜನಸಂಖ್ಯೆ 85ಕ್ಕೆ ಏರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ