ಬಾಂಬ್ ಸ್ಫೋಟ 
ವಿದೇಶ

ಉತ್ತರ ಸಿರಿಯಾದಲ್ಲಿ ಅವಳಿ ಬಾಂಬ್ ದಾಳಿ: 50 ಸಾವು

ಅಲ್ ಖೈದಾದಿಂದ ಬೇರ್ಪಟ್ಟ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ದ ಲೆವೆಂಟ್(ಐಎಸ್ಐಎಲ್) ಉಗ್ರಗಾಮಿಗಳು ಉತ್ತರ ಸಿರಿಯಾದ ಪ್ರಮುಖ ನಗರ ಖಮಿಶ್ಲಿದಲ್ಲಿ...

ಡಮಾಸ್ಕಸ್: ಅಲ್ ಖೈದಾದಿಂದ ಬೇರ್ಪಟ್ಟ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ದ ಲೆವೆಂಟ್(ಐಎಸ್ಐಎಲ್) ಉಗ್ರಗಾಮಿಗಳು ಉತ್ತರ ಸಿರಿಯಾದ ಪ್ರಮುಖ ನಗರ ಖಮಿಶ್ಲಿದಲ್ಲಿ ನಡೆಸಿದ ಅವಳಿ ಬಾಂಬ್ ಸ್ಫೋಟದಲ್ಲಿ 50 ಜನರು ಸಾವನ್ನಪ್ಪಿದ್ದಾರೆ.

ಅಸ್ಸಾಯಿಶ್ ನ ಕುರ್ದಿಶ್ ಭದ್ರತಾ ಪಡೆ ಮುಖ್ಯ ಕಚೇರಿ ಮೇಲೆ ಮೊದಲ ಬಾಂಬ್ ದಾಳಿ ನಡೆದಿದ್ದು, ಎರಡನೇ ಸ್ಫೋಟ ಕುರ್ದಿಶ್ ಭದ್ರತಾ ಠಾಣೆಯ ಮೇಲೆ ನಡೆಸಿದೆ. ಅವಳಿ ಬಾಂಬ್ ದಾಳಿಯಲ್ಲಿ ಒಟ್ಟಾರೆ 50 ಮಂದಿ ಸಾವನ್ನಪ್ಪಿದ್ದು, 170 ಹೆಚ್ಚು ಜನರಿಗೆ ಗಾಯಗಳಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್