ಸಾಂದರ್ಭಿಕ ಚಿತ್ರ 
ವಿದೇಶ

ನ್ಯೂಯಾರ್ಕಿನಲ್ಲಿ ಸಾರ್ವಜನಿಕವಾಗಿ ಮೂತ್ರವಿಸರ್ಜನೆ ಮಾಡುವವರಿಗೆ ಬಂಧನ ಭೀತಿಯಿಲ್ಲ

ಹೆಚ್ಚುತ್ತಿರುವ ಗಂಭೀರ ಅಪರಾಧಗಳ ಬಗ್ಗೆ ನ್ಯೂಯಾರ್ಕ್ ಪೊಲೀಸರು ಗಮನ ಕೇಂದ್ರೀಕರಿಸಲು ಸಹಕಾರಿಯಾಗಲೆಂದು, ಸಣ್ಣ ಪುಟ್ಟ ಅಪರಾಧಗಳಾದ ಸಾರ್ವಜನಿಕ

ನ್ಯೂಯಾರ್ಕ್: ಹೆಚ್ಚುತ್ತಿರುವ ಗಂಭೀರ ಅಪರಾಧಗಳ ಬಗ್ಗೆ ನ್ಯೂಯಾರ್ಕ್ ಪೊಲೀಸರು ಗಮನ ಕೇಂದ್ರೀಕರಿಸಲು ಸಹಕಾರಿಯಾಗಲೆಂದು, ಸಣ್ಣ ಪುಟ್ಟ ಅಪರಾಧಗಳಾದ ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ಮಾಡುವುದು, ಮದ್ಯಪಾನ ಸೇವನೆ ಇವುಗಳತ್ತ ತಮ್ಮ ಗಮನ ಸಡಿಸಲಿದ್ದಾರೆ.

ಮುಂದಿನ ಸೋಮವಾರದಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ಮಾಡುವವರು, ಮದ್ಯಪಾನ ಸೇವನೆ ಮಾಡುವವರನ್ನು ಪೊಲೀಸರು ಬಂಧಿಸುವುದಿಲ್ಲವಂತೆ.

ಅಧಿಕಾರಿಗಳು ಹೇಳುವಂತೆ ನಗರ ಪೊಲೀಸರು ಗಂಭೀರ ಅಪರಾಧಗಳಾದ ರೇಪ್, ಶೂಟಿಂಗ್ ಗಳು ಮತ್ತು ದರೋಡೆಗಳತ್ತ ಹೆಚ್ಚಿನ ಗಮನ ಹರಿಸಲೆಂದು ಈ ಬದಲಾವಣೆ ತರಲಾಗುತ್ತಿದೆ ಎಂದಿದ್ದಾರೆ. ಮ್ಯಾನಹಟ್ಟನ್ ನಲ್ಲಿ ಅಪರಾಧಗಳ ಸಂಖ್ಯೆಯಲ್ಲಿ ೧.೭% ಇಳಿಮುಖ ಕಂಡಿದ್ದರು, ಗಂಭೀರ ಅಪರಾಧಗಳ ಸಂಖ್ಯೆ ಹೆಚ್ಚಿದೆಯಂತೆ.

"ಈ ಬದಲಾವಣೆ ಹಿಂಸಾತ್ಮಕ ಅಪರಾಧ ಎಸಗುವ ಸಣ್ಣ ಗುಂಪಿನ ವ್ಯಕ್ತಿಗಳತ್ತ ನಮ್ಮ ಪೊಲೀಸರು ಗಮನ ಹರಿಸಲು ಸಹಕರಿಸಲಿದೆ" ಎಂದಿದ್ದಾರೆ ಮೇಯರ್ ಬಿಲ್ ದೇ ಬ್ಲಾಸಿಯೋ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!