ಒಪೆರಾ ಹೌಸ್ 
ವಿದೇಶ

ಹಿಂದೂಗಳ ಸಡಗರದ ಹಬ್ಬ ದೀಪಾವಳಿಗೆ ಸಾಕ್ಷಿಯಾಗಲಿದೆ ಸಿಡ್ನಿಯ ಒಪೆರಾ ಹೌಸ್

ಹಿಂದೂಗಳ ಸಡಗರದ ಹಬ್ಬ ದೀಪಾವಳಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಆಸ್ಟ್ರೇಲಿಯಾದಲ್ಲೂ ದೀಪಾವಳಿ ಆಚರಿಸಲು ಅಲ್ಲಿನ ಜನತೆ ನಿರ್ಧರಿಸಿದ್ದಾರೆ...

ಸಿಡ್ನಿ: ಹಿಂದೂಗಳ ಸಡಗರದ ಹಬ್ಬ ದೀಪಾವಳಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಆಸ್ಟ್ರೇಲಿಯಾದಲ್ಲೂ ದೀಪಾವಳಿ ಆಚರಿಸಲು ಅಲ್ಲಿನ ಜನತೆ ನಿರ್ಧರಿಸಿದ್ದಾರೆ. ಐತಿಹಾಸಿಕ ಒಪೆರಾ ಹೌಸ್ ದೀಪಾವಳಿಯಂದು ದೀಪಾಲಂಕಾರದಿಂದ ರಾರಾಜಿಸಲಿದೆ. 
ಭಾರತೀಯರ ಹಬ್ಬಗಳು ಇದೀಗ ವಿದೇಶಿಯರ ಹೃದಯ ಗೆಲ್ಲುತ್ತಿದ್ದು, ಸಿಂಗಾಪುರದ ಲಿಟ್ಲ್ ಇಂಡಿಯಾ ರೈಲ್ವೆ ನಿಲ್ದಾಣದಲ್ಲಿ ದೀಪಾವಳಿ ಆಚರಿಸಲೂ ಸಕಲ ಸಿದ್ಥತೆ ನಡೆಸಲಾಗಿದೆ. ಇನ್ನು ಇದರ ಬೆನ್ನಲ್ಲೇ ಸಿಡ್ನಿಯಾ ಒಪೆರಾ ಹೌಸ್ ಕೂಡ ಸರ್ವಸನ್ನದವಾಗಿದೆ. 
ಸಿಡ್ನಿಯ ಒಪೆರಾ ಹೌಸ್ ನಲ್ಲಿ ನ್ಯೂ ಸೌಥ್ ವೆಲ್ಸ್ ಮುಖ್ಯಮಂತ್ರಿ ಮೈಕ್ ಬೇರ್ಡ್ ಉದ್ಘಾಟನೆ ಮಾಡಲಿದ್ದಾರೆ. ಭಾರತದಲ್ಲಿ ದೀಪಾವಳಿಯನ್ನು ಅಕ್ಟೋಬರ್ 30ರಂದು ಆಚರಿಸಲಾಗುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT