ಪರ ಪುರುಷನೊಡನೆ ಮಲಗಿದ್ದ ತನ್ನ ಗರ್ಲ್ ಫ್ರೆಂಡ್ 
ವಿದೇಶ

ಪರ ಪುರುಷನೊಡನೆ ಮಲಗಿದ್ದ ತನ್ನ ಗರ್ಲ್ ಫ್ರೆಂಡ್: ಹಗೆ ತೀರಿಸಿಕೊಳ್ಳಲು ಆತ ಮಾಡಿದ್ದೇನು ಗೊತ್ತೆ?

ತನ್ನ ಪ್ರೀತಿಯ ಗೆಳತಿ ಪರಪುರುಷನ ಜೊತೆ ಮಲಗಿದ್ದನ್ನು ನೋಡಿದ ಯುವಕನೋರ್ವ ಆವೇಶದಲ್ಲಿ ಏನೇನೋ ಮಾಡುವುದು ಸಜಹ, ಆದರೆ ಇಲ್ಲೊಬ್ಬ ಯುವಕ ...

ಲಂಡನ್:  ತನ್ನ ಪ್ರೀತಿಯ ಗೆಳತಿ ಪರಪುರುಷನ ಜೊತೆ  ಮಲಗಿದ್ದನ್ನು ನೋಡಿದ ಯುವಕನೋರ್ವ ಆವೇಶದಲ್ಲಿ ಏನೇನೋ ಮಾಡುವುದು ಸಜಹ, ಆದರೆ ಇಲ್ಲೊಬ್ಬ ಯುವಕ ಆಕೆಗೆ ಬುದ್ಧಿ ಕಲಿಸಲು ಆಕೆ ಮಲಗಿದ್ದ ಫೋಟೋಗಳನ್ನು ಕ್ಲಿಕ್ಕಿಸಿ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದಾನೆ. 
ಟೆಕ್ಸಾಸ್‌ನ ಯುವಕ ಡಸ್ಟನ್ ಹೋಲಿ (23) ಎಂಬಾತನೇ ತನ್ನ ಪ್ರೇಯಸಿಯ ಬಣ್ಣ ಬಯಲು ಮಾಡಿದ. ಫೇಸ್‌ಬುಕ್‌ನಲ್ಲಿ ಪ್ರೇಯಸಿ ಮಾನ ಹರಾಜು ಹಾಕಿದ ಯುವಕನಿಗೆ ಸಾವಿರಾರು ಜನ ಬೆಂಬಲ ಸೂಚಿಸಿ ಕಮೆಂಟ್ ಕೂಡ ಮಾಡಿದ್ದಾರೆ. 
ಪ್ರೇಯಸಿಯನ್ನು ಭೇಟಿಯಾಗಲು ಮನೆಗೆ ಬಂದೆ. ಆಗ ಆಕೆ ಪಾನಮತ್ತಳಾಗಿ ಬೆಡ್‌ ಮೇಲೆ ಇನ್ನೊಬ್ಬನ ಜೊತೆ ಮಲಗಿದ್ದನ್ನ ನೋಡಿದೆ. ಬಳಿಕ ಕೋಪಗೊಳ್ಳದೇ ಶಾಂತವಾಗಿಯೇ ಆಕೆಯ ಫೋಟೋಗಳನ್ನು ಕ್ಲಿಕ್ಕಿಸಿದೆ. ಜೊತೆಗೆ ಆಕೆಯನ್ನು ಎಬ್ಬಿಸಲು ಯತ್ನಿಸಿದೆ. ಆದರೆ ಆಕೆ ಅಮಲಿನಲ್ಲಿದ್ದರಿಂದ ನಿದ್ದೆಯಿಂದ ಎಳಲಿಲ್ಲ. ಅಷ್ಟೇ ಅಲ್ಲ ನಿದ್ದೆಯಲ್ಲಿರುವ ಆಕೆಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡೆ. ಬಳಿಕ ಅವುಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದೇನೆ ಎಂದು ಯುವಕ ಬರೆದುಕೊಂಡಿದ್ದಾನೆ. 
ಯುವಕನ ಪೋಸ್ಟ್ ಹಲವರು ಕಾಮೆಂಟ್ಸ್ ಮಾಡಿ ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಬರೆದಿದ್ದಾರೆ. ತನ್ನ ಕ್ರಮವನ್ನು ಸಾವಿರಾರು ಜನ ಬೆಂಬಲಿಸಿದ್ದಕ್ಕೆ ಯುವಕ ಧನ್ಯವಾದ ಹೇಳಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಕೊನೆಗೂ ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ