ಬ್ರಿಟನ್ ರಾಣಿ ಎಲಿಜಬೆತ್ 
ವಿದೇಶ

ಬ್ರಿಟನ್ ರಾಣಿಯ ಟ್ವಿಟರ್ ಖಾತೆ ನಿರ್ವಹಣೆಗೆ ಬೇಕಾಗಿದ್ದಾರೆ, ಸಂಬಳ 30 ಸಾವಿರ ಪೌಂಡ್!

2.77 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಬ್ರಿಟನ್ ರಾಣಿ ಎಲಿಜಬೆತ್ ಅವರ ವೈಯಕ್ತಿಕ ಟ್ವಿಟರ್ ಖಾತೆ ನಿರ್ವಹಣೆಗಾಗಿ...

ಲಂಡನ್: 2.77 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಬ್ರಿಟನ್ ರಾಣಿ ಎಲಿಜಬೆತ್ ಅವರ ವೈಯಕ್ತಿಕ ಟ್ವಿಟರ್ ಖಾತೆ ನಿರ್ವಹಣೆಗಾಗಿ ಬೇಕಾಗಿದ್ದು, ಈ ಕೆಲಸಕ್ಕಾಗಿ ಬಕ್ಕಿಂಗ್ ಹ್ಯಾಮ್ ಆರಮನೆ ವಾರ್ಷಿಕ 30 ಸಾವಿರ ಪೌಂಡ್ ಪ್ಯಾಕೇಜ್ ನೀಡುವುದಾಗಿ ಜಾಹೀರಾತು ನೀಡಿದೆ.
ಬ್ರಿಟನ್ ರಾಣಿಯ ಅಧಿಕೃತ ವೆಬ್ ಸೈಟ್ ನಲ್ಲಿ ಈ ಜಾಹೀರಾತು ಪ್ರಕಟವಾಗಿದ್ದು, ಹೊಸ ಡಿಜಿಟಲ್ ಕಮ್ಯೂನಿಕೇಷನ್ ಅಧಿಕಾರಿ ಬೇಕಾಗಿದ್ದಾರೆ ಎಂದು ತಿಳಿಸಲಾಗಿದೆ.
ರಾಣಿಯ ಟ್ವಿಟರ್ ಖಾತೆ ನಿರ್ವಹಣೆ ಹಾಗೂ ಎಲಿಜಬೆತ್ ಅವರ ಕೆಲಸ ಹಾಗೂ ರಾಯಲ್ ಕುಟಂಬದ ಸಾರ್ವಜನಿಕ ಪಾತ್ರದ ಬಗ್ಗೆ ಫೇಸ್ ಬುಕ್ ಸೇರಿದಂತೆ ಇತರೆ ಸಾಮಾಜಿಕ ತಾಣಗಳ ಮೂಲಕ ಜನತೆಗೆ ತಿಳಿಸುವುದು ಡಿಜಿಟಲ್ ಕಮ್ಯೂನಿಕೇಷನ್ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ ಎಂದು ಸನ್ ದಿನ ಪತ್ರಿಕೆ ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

NCERT ಪಠ್ಯಪುಸ್ತಕ ವಿವಾದ: ನಾವು ನ್ಯಾಯಾಂಗವನ್ನು ಗೌರವಿಸುತ್ತೇವೆ; ಬಿಜೆಪಿ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

SCROLL FOR NEXT